Goodluck |
Saturday, May 29, 2010
Tuesday, May 25, 2010
ನಾನು ಮೆಚ್ಚಿದ ಕಥೆ
ಇದು ನಾನು ಮೆಚ್ಚಿದ ಕಥೆಗಳಲ್ಲೊಂದು, SATAN BY KAHLIL GIBRAN Courtesy of Kahlil Gibran Online – www.kahlil.org The people looked upon Father Samaan as their guide in the field of spiritual and theological matters, for he was an authority and a source of deep information on venial and mortal sins, well versed in the secrets of paradise, hell, and purgatory. Father Samaan's mission in North Lebanon was to travel from one village to another, preaching and curing the people from the spiritual disease of sin, and saving them from the horrible trap of Satan. The Reverend Father waged constant war with Satan. The fellahin honoured and respected this clergyman, and were always anxious to buy his advice or prayers with pieces of gold and silver; and at every harvest they would present him with the finest fruits of their fields. One evening in autumn, as Father Samaan walked his way towards a solitary village, crossing those valleys and hills, he heard a painful cry emerging from a ditch at the side of the road. He stopped and looked in the direction of the voice, and saw an unclothed man lying on the ground. Streams of blood oozed from deep wounds in his head and chest. He was moaning painfully for aid, saying, "Save me, help me. Have mercy on me, I am dying." Father Samaan looked with perplexity at the sufferer, and said within himself, "This man must be a thief. He probably tried to rob the wayfarers and failed. Someone has wounded him, and I fear that should he die I may be accused of having taken his life." Having thus pondered the situation, he resumed his journey, whereupon the dying man stopped him, calling out, "Do not leave me! I am dying!" Then the Father meditated again, and his face became pale as he realized he was refusing to help. His lips quivered, but he spoke to himself, saying, "He must surely be one of the madmen wandering in the wilderness. The sight of his wounds brings fear into my heart; what shall I do? Surely a spiritual doctor is not capable of treating flesh-wounded bodies." Father Samaan walked ahead a few paces when the near-corpse uttered a painful plaint that melted the heart of the rock and he gasped, "Come close to me! Come, for we have been friends a long time. You are Father Samaan, the good shepherd, and I am not a thief nor a madman. Come close, and do not let me die in this deserted place. Come, and I will tell you who I am." Father Samaan came close to the man, knelt, and stared at him; but he saw a strange face with contrasting features; he saw intelligence with slyness, ugliness with beauty, and wickedness with softness. He withdrew to his feet sharply, and exclaimed, "Who are you?" With a fainting voice, the dying man said, "Fear me not, Father, for we have been strong friends for long. Help me to stand, and take me to the nearby streamlet and cleanse my wounds with your linens." And the Father inquired, "Tell me who you are, for I do not know you, nor even remember having seen you." And the man replied with an agonizing voice, "You know my identity! You have seen me one thousand times and you speak of me each day. I am dearer to you than your own life." And the Father reprimanded, "You are a lying impostor! A dying man should tell the truth. I have never seen your evil face in my entire life. Tell me who you are, or I will suffer you to die, soaked in your escaping life." And the wounded man moved slowly and looked into the clergyman's eyes, and upon his lips appeared a mystic smile; and in a quiet, deep and smooth voice he said, "I am Satan." Upon hearing the fearful word, Father Samaan uttered a terrible cry that shook the far corners of the valley; then he stared, and realized that the dying man's body, with its grotesque distortions, coincided with the likeness of Satan in a religious picture hanging on the wall of the village church. He trembled and cried out, saying, "God has shown me your hellish image and justly caused me to hate you; cursed be you for evermore! The mangled lamb must be destroyed by the shepherd lest he will infect the other lambs!" Satan answered, "Be not in haste, Father, and lose not this fleeting time in empty talk. Come and close my wounds quickly, before life departs from my body." And the clergyman retorted, "The hands which offer a daily sacrifice to God shall not touch a body made of the secretion of hell. You must die accursed by the tongues of the ages, and the lips of humanity, for you are the enemy of humanity, and it is your avowed purpose to destroy all virtue." Satan moved in anguish, raising himself upon one elbow, and responded, "You know not what you are saying, nor understand the crime you are committing upon yourself. Give heed, for I will relate my story. Today I walked alone in this solitary valley. When I reached this place, a group of angels descended to attack, and struck me severely; had it not been for one of them, who carried a blazing sword with two sharp edges, I would have driven them off, but I had no power against the brilliant sword." And Satan ceased talking for a moment, as he pressed a shaking hand upon a deep wound in his side. Then he continued, "The armed angel -- I believe he was Michael -- was an expert gladiator. Had I not thrown myself to the friendly ground and feigned to have been slain, he would have torn me into brutal death." With voice of triumph, and casting his eyes heavenwards, the Father offered, "Blessed be Michael's name, who has saved humanity from this vicious enemy." And Satan protested, "My disdain for humanity is not greater than your hatred for yourself. You are blessing Michael, who never has come to your rescue. You are cursing me in the hour of my defeat, even though I was, and still am, the source of your tranquillity and happiness. You deny me your blessing, and extend not your kindness, but you live and prosper in the shadow of my being. You have adopted my existence as an excuse and weapon for your career, and you employ my name in justification for your deeds. Has not my past caused you to be in need of my present and future? Have you reached your goal in amassing the required wealth? Have you found it impossible to extract more gold and silver from your followers, using my kingdom as a threat? "Do you not realize that you will starve to death if I were to die? What would you do tomorrow if you allowed me to die today? What vocation would you pursue if my name disappeared? For decades you have been roaming these villages and warning the people against falling into my hands. They have bought your advice with their poor dinars and with the products of their land. What would they buy from you tomorrow, if they discovered that their wicked enemy no longer existed? Your occupation would die with me, for the people would be safe from sin. As a clergyman, do you not realize that Satan's existence alone has created his enemy, the Church? That ancient conflict is the secret hand which removes the gold and silver from the faithful's pocket and deposits it forever into the pouch of the preacher and the missionary. How can you permit me to die here, when you know it will surely cause you to lose your prestige, your church, your home, and your livelihood?" Satan became silent for a moment and his humility was now converted into a confident independence, and he continued, "Father, you are proud, but ignorant. I will disclose to you the history of belief, and in it you will find he truth which joins both of our beings, and ties my existence with your very conscience. "In the first hour of the beginning of time, man stood before the face of the sun and stretched forth his arms and cried for the first time, saying, 'Behind the sky there is a great and loving and benevolent God.' The man turned his back to the great circle of light and saw his shadow upon the earth, and he hailed, 'In the depths of the earth there is a dark evil who loves wickedness.' "And the man walked towards his cave, whispering to himself, "I am between two compelling forces, one in whom I must take refuge, and the other against whom I must struggle.' And the ages marched in procession while man existed between two powers, one that he blessed because it exalted him, and one that he cursed because it frightened him. But he never perceived the meaning of a blessing or of a curse; he was between the two, like a tree between summer, when it blooms, and winter, when it shivers. "When a man saw the dawn of civilization, which is human understanding, the family as a unit came into being. Then came the tribes, whereupon labour was divided according to ability and inclination; one clan cultivated the land, another built shelters, others wove raiment or hunted food. Subsequently divination made its appearance upon the earth, and this was the first career adopted by man which possessed no essential urge or necessity." Satan ceased talking for a moment. Then he laughed and his mirth shook the empty valley, but his laughter reminded him of his wounds, and he placed his hand on his side, suffering with pain. He steadied himself and continued, "Divination appeared and grew on earth in strange fashion. "There was a man in the first tribe called La Wiss. I know not the origin of his name. He was an intelligent creature, but extremely indolent and he detested work in the cultivation of land, construction of shelters, grazing of cattle, or any pursuit requiring bodily movement or exertion. And since food, during that era, could not be obtained except by arduous toil, La Wiss slept many nights with an empty stomach. "One summer night, as the members of that clan were gathered round the hut of their chief, talking of the outcome of their day and waiting for their slumber time, a man suddenly leaped to his feet, pointed towards the moon, and cried out, saying, 'Look at the night god! His face is dark, and his beauty has vanished, and he has turned into a black stone hanging in the dome of the sky!' The multitude gazed at the moon, shouted in awe, and shook with fear, as if the hands of darkness had clutched their hearts, for they saw the night god slowly turning into a dark ball which changed the bright countenance of the earth and caused the hills and valleys before their eyes to disappear behind a black veil. "At that moment, La Wiss, who had seen an eclipse before, and understood its simple cause, stepped forward to make much of this opportunity. He stood in the midst of the throng, lifted his hands to the sky, and in a strong voice he addressed them, saying, 'Kneel and pray, for the evil god of obscurity is locked in struggle with the illuminating night god; if the evil god conquers him, we will all perish, but if the night god triumphs over him, we will remain alive. Pray now and worship. Cover your faces with earth. Close your eyes, and lift not your heads towards the sky, for he who witnesses the two gods wrestling will lose his sight and mind, and will remain blind and insane all his life! Bend your heads low, and with all your hearts urge the night god against his enemy, who is our mortal enemy!' "Thus did La Wiss continue talking, using many cryptic words of his own fabrication which they had never heard. After this crafty deception, as the moon returned to its previous glory, La Wiss raised his voice louder than before and said impressively, 'Rise now, and look at the night god who has triumphed over his evil enemy. He is resuming his journey among the stars. Let it be known that through your prayers you have helped him to overcome the devil of darkness. He is well pleased now, and brighter than ever.' "The multitude rose and gazed at the moon that was shining in full beam. Their fear became tranquillity, and their confusion was now joy. They commenced dancing and singing and striking with their thick sticks upon sheets of iron, filling the valleys with their clamour and shouting. "That night, the chief of the tribe called La Wiss and spoke to him, saying, 'You have done something that no man has ever done. You have demonstrated knowledge of a hidden secret that no other among us understands. Reflecting the will of my people, you are to be the highest ranking member, after me, in the tribe. I am the strongest man, and you are the wisest and most learned person. You are the medium between our people and the gods, whose desires and deeds you are to interpret, and you will teach us those things necessary to gain their blessings and love.' "And La Wiss slyly assured, 'Everything the human god reveals to me in my divine dreams will be conveyed to you in awakeness, and you may be confident that I will act directly between you and him.' The chief was assured, and gave La Wiss two horses, seven calves, seventy sheep and seventy lambs; and he spoke to him, saying, 'The men of the tribe shall build for you a strong house, and we will give you at the end of each harvest season a part of the crop of the land so you may live as an honourable and respected master.' "La Wiss rose and started to leave, but the chief stopped him, saying, 'Who and what is the one whom you call the human god? Who is this daring god who wrestles with the glorious night god? We have never pondered him before.' La Wiss rubbed his forehead and answered him, saying, 'My honourable master, in the olden time, before the creation of man, all the gods were living peacefully together in an upper world behind the vastness of the stars. The god of gods was their father, and knew what they did not know, and did what they were unable to do. He kept for himself the divine secrets that existed beyond the eternal laws. During the seventh epoch of the twelfth age, the spirit of Bahtaar, who hated the great god, revolted and stood before his father, and said, 'Why do you keep for yourself the power of great authority upon all creatures, hiding away from us the secrets and laws of the universe? Are we not your children who believe in you and share with you the great understanding and the perpetual being?' "The god of gods became enraged and said, 'I shall preserve for myself the primary power and the great authority and the essential secrets, for I am the beginning and the end.' "And Bahtaar answered him saying, 'Unless you share with me your might and power, I and my children and my children's children will revolt against you!' At that moment, the god of gods stood upon his throne in the deep heavens, and drew forth a sword, and grasped the sun as a shield; and with a voice that shook all corners of the eternity he shouted out, saying, 'Descend, you evil rebel, to the dismal lower world where darkness and misery exist! There you shall remain in exile, wandering until the sun turns into ashes and the stars into dispersed particles!' In that hour, Bahtaar descended from the upper world into the lower world, where all the evil spirits dwelt. Thereupon, he swore by the secret of life that he would fight his father and brothers by trapping every soul who loved them.' "As the chief listened, his forehead wrinkled and his face turned pale. He ventured, 'Then the name of the evil god is Bahtaar?' and La Wiss responded, 'His name was Bahtaar when he was in the upper world, but when he entered into the lower world, he adopted successively the names Baalzaboul, Satanail, Balial, Zamiel, Ahriman, Mara, Abdon, Devil, and finally Satan, which is the most famous.' "The chief repeated the word 'Satan' many times with a quivering voice that sounded like the rustling of the dry branches at the passing of the wind; then he asked, 'Why does Satan hate man as much as he hates the gods?' "And La Wiss responded quickly, 'He hates man because man is a descendant of Satan's brothers and sisters.' The chief exclaimed, 'Then Satan is the cousin of man!' In a voice mingled with confusion and annoyance, he retorted, 'Yes, master, but he is their great enemy who fills their days with misery and their nights with horrible dreams. He is the power who directs the tempest towards their hovels, and brings famine upon their plantation, and disease upon them and their animals. He is an evil and powerful god; he is wicked, and he rejoices when we are in sorrow, and he mourns when we are joyous. We must, through my knowledge, examine him thoroughly, in order to avoid his evil; we must study his character, so we will not step upon his trap-laden path.' "The chief leaned his head upon his thick stick and whispered, saying, 'I have learned now the inner secret of that strange power who directs the tempest towards our homes and brings the pestilence upon us and our cattle. The people shall learn all that I have comprehended now, and La Wiss will be blessed, honoured and glorified for revealing to them the mystery of their powerful enemy, and directing them away from the road of evil.' "And La Wiss left the chief of the tribe and went to his retiring place, happy over his ingenuity, and intoxicated with the wine of his pleasure and fancy. For the first time, the chief and all the tribe, except La Wiss, spent the night slumbering in beds surrounded by horrible ghosts, fearful spectres, and disturbing dreams." Satan ceased talking for a moment, while Father Samaan stared at him as one bewildered, and upon the Father's lips appeared the sickly laughter of death. Then Satan continued, "Thus divination came to this earth, and thus was my existence the cause for its appearance. La Wiss was the first who adopted my cruelty as a vocation. After the death of La Wiss, this occupation circulated through his children and prospered until it became a perfect and divine profession, pursued by those whose minds are ripe with knowledge, and whose souls are noble, and whose hearts are pure, and whose fancy is vast. "In Babylon, the people bowed seven times in worshipping before a priest who fought me with his chantings. In Nineveh, they looked upon a man, who claimed to have known my inner secrets, as a golden link between God and man. In Tibet, they called the person who wrestled with me the son of the sun and moon. In Byblus, Ephesus and Antioch, they offered their children's lives in sacrifice to my opponents. In Jerusalem and Rome, they placed their lives in the hands of those who claimed they hated me and fought me with all their might. "In every city under the sun my name was the axis of the educational circle of religion, arts, and philosophy. Had it not been for me, no temples would have been built, no towers or palaces would have been erected. I am the courage that creates resolution in man. I am the source that provokes originality of thought. I am the hand that moves man's hands. I am Satan everlasting. I am Satan whom people fight in order to keep themselves alive. If they cease struggling against me, slothfulness will deaden their minds and hearts and souls, in accordance with the weird penalties of their tremendous myth. 'I am the enraged and mute tempest who agitates the minds of man and the hearts of women. And in fear of me, they will travel to places of worship to condemn me, or to places of vice to make me happy by surrendering to my will. The monk who prays in the silence of the night to keep me away from his bed is like the prostitute who invites me to her chamber. I am Satan everlasting and eternal. "I am the builder of convents and monasteries upon the foundation of fear. I build wine shops and wicked houses upon the foundations of lust and self-gratification. If I cease to exist, fear and enjoyment will be abolished from the world, and through their disappearance, desires and hopes will cease to exist in the human heart. Life will become empty and cold, like a harp with broken strings. I am Satan everlasting. "I am the inspiration of falsehood, slander, treachery, deceit and mockery, and if these elements were to be removed from this world, human society would become like a deserted field in which naught would thrive but thorns of virtue. I am Satan everlasting. "I am the father and mother of sin, and if sin were to vanish, the fighters of sin would vanish with it, along with their families and structures. "I am the heart of all evil. Would you wish for human motion to stop through cessation of my heartbeat? Would you accept the result after destroying the cause? I am the cause! Would you allow me to die in this deserted wilderness? Do you desire to sever the bond that exists between you and me? Answer me, clergyman!" And Satan stretched his arms and bent his head forward and gasped deeply; his face turned to grey and he resembled one of those Egyptian statues laid waste by the ages at the side of the Nile. Then he fixed his glittering eyes upon Father Samaan's face, and said, in a faltering voice, "I am tired and weak. I did wrong by using my waning strength to speak on things you already know. Now you may do as you please. You may carry me to your home and treat my wounds, or leave me in this place to die." Father Samaan quivered and rubbed his hands nervously, and with apology in his voice he said, "I know now what I had not known an hour ago. Forgive my ignorance. I know that your existence in this world creates temptation, and temptation is a measurement by which God adjudges the value of human souls. It is a scale which Almighty God uses to weigh the spirits. I am certain that if you die, temptation will die, and with its passing, death will destroy the ideal power which elevates and alerts man. "You must live, for if you die and the people know it, their fear of hell will vanish and they will cease worshipping, for naught would be sin. You must live, for in your life is the salvation of humanity from vice and sin. "As to myself, I shall sacrifice my hatred for you on the altar of my love for man." Satan uttered a laugh that rocked the ground, and he said, "What an intelligent person you are, Father! And what wonderful knowledge you possess in theological facts! You have found, through the power of your knowledge, a purpose for my existence which I had never understood, and now we realize our need for each other. "Come close to me, my brother; darkness is submerging the plains, and half of my blood has escaped upon the sand of this valley, and naught remains of me but the remnants of a broken body which death shall soon buy unless you render aid." Father Samaan rolled the sleeves of his robe and approached, and lifted Satan to his back and walked towards his home. In the midst of those valleys, engulfed with silence and embellished with the veil of darkness, Father Samaan walked towards the village with his back bent under his heavy burden. His black raiment and long beard were spattered with blood streaming from above him, but he struggled forward, his lips moving in fervent prayer for the life of the dying Satan ಇದನ್ನು ಬರೆದವರು ಖಲೀಲ್ ಗಿಬ್ರಾನ್.(One of my favorite story) |
Monday, May 24, 2010
ಜಾನಪದ ವಿಶ್ವವಿದ್ಯಾಲಯ
ಜಾನಪದ ವಿಶ್ವವಿದ್ಯಾಲಯ ರಚನೆ ಸಂಬಂಧಿಸಿದ ವಿಷಯವನ್ನು ಸಚಿವ ಸಂಪುಟ ಸದಸ್ಯರ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದ್ದಾರೆ. ಇಂದು ಹಲವು ವಿಶ್ವವಿದ್ಯಾಲಯಗಳಲ್ಲಿ "ಜನಪದ"ವನ್ನು ಒಂದು ಸಬ್ಜೆಕ್ಟ್ ಆಗಿ ಬೋದಿಸಲಾಗುತ್ತಿದೆ. ಇದನ್ನು ಕಲಿಯಲು ಮೂರು ನಾಲ್ಕು ವರ್ಷ ವ್ಯಯ ಮಾಡುವ ವಿದ್ಯಾರ್ಥಿಗಳಿಗೆ ಏನು ಲಾಭವಾಗಿದೆಯೋ ಗೊತ್ತಿಲ್ಲ ಆದರೆ ಅದನ್ನು ಬೋದಿಸುವವರಿಗೆ ಒಳ್ಳೆ ಲಾಭವಾಗಿದೆ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಹೀಗೆ ಅವರ ಲಾಭಕ್ಕಾಗಿ ತೆರಿಗೆದಾರರ ಹಣವನ್ನು ನೀರಿನಂತೆ ವ್ಯಯಮಾಡುವುದು ಎಷ್ಟು ಸರಿ?. ಸಂಗೀತ ವಿ.ವಿ ಆದಮೇಲೆ ಈಗ ಜಾನಪದ ವಿ ವಿ ಯ ಸರದಿ ಬಂದಿದೆ,ಈ ವಿ ವಿ ಗಳ ಸ್ಥಾಪನೆಯಿಂದ ಆಗುವ ಪಜೀತಿಗಳನ್ನು ನಾನು ಹಿಂದೆ ಈ ಬ್ಲಾಗ್ ನಲ್ಲಿ ಬರೆದಿದ್ದೇನೆ.(http://navyanta.blogspot.com/2010/05/blog-post_13.html) ನಾನು ಈ ಹಿಂದೆ ರಾಮನಗರದ ಹತ್ತಿರ ಇರುವ ಜಾನಪದ ಲೋಕ ಎನ್ನುವ ವಸ್ತು ಸಂಗ್ರಹಾಲಯ ನೋಡಿದೆ.ಇದಕ್ಕೆ ಸರ್ಕಾರ ಅನುದಾನ ನೀಡುತ್ತದಂತೆ.ಸಾಲದಕ್ಕೆ ಇದಕ್ಕೆ ಪ್ರವೇಶ ಶುಲ್ಕ ಬೇರೆ ಇದೆ. ಇನ್ನು ಅದರಲ್ಲಿ ಇರುವ ವಸ್ತುಗಳೋ.... ಮರ...ಪೊರಕೆ...ಕಂಬಳಿ...ಶ್ಯಾವಿಗೆ ಒತ್ತುವ ಯಂತ್ರ..ಒಂದೆರಡು ಬುಡಕಟ್ಟು ಜನರ ಫೋಟೋಗಳು....ಹಳೆ ಕಾಲದ ಉಡುಗೆ ತೊಡುಗೆಗಳು ...ಆಹಾ. ಇವೆಲ್ಲ ನಮ್ಮೊರಿನ ಎಷ್ಟೋ ಮನೆಗಳಲ್ಲಿ ಈಗಲೂ ಉಪಯೋಗಿಸಲ್ಪಡುತ್ತವೆ. ನಮ್ಮನೆಯಲ್ಲೇ ಇದ್ದ ಕೆಲವು ವಸ್ತುಗಳು ಸ್ತಳದ ಅಭಾವದಿಂದ/ಅವುಗಳ ನಿರುಪಯುಕ್ತತೆಯಿಂದ ಒಲೆ ಸೇರಿದೆ. ಈಗಾಗಲೇ AICTE,UGC ಇತ್ಯಾದಿಗಳನ್ನು ಒಗ್ಗೂಡಿಸಿ ಒಂದೇ ಸಂಸ್ಥೆಯನ್ನು ರಚಿಸುವಂತೆ ಯಶಪಾಲ್ ಸಮಿತಿ ಶಿಫಾರಸ್ಸು ಮಾಡಿದೆ. ಆ ಸ0ಸ್ಥೆ ,ಈ ಸಂಸ್ಥೆ, ಆ ಪೀಠ,ಈ ಪೀಠ ಎಂದು ಮಾಡಿಕೊಂಡು ಈಗಾಗಲೇ ಹಲವು ಮುದಿಗೂಬೆಗಳು ಮಜಾ ಉಡಾಯಿಸುತ್ತಿವೆ. ಈಗಾಗಲೇ ಇರುವ ಸಂಸ್ಥೆಗಳಲ್ಲಿ ಜಾಗ ಗಿಟ್ಟಿಸಲಾರದ ಬುದ್ದಿಜೀವಿಗಳು ಹೊಸ ಹೊಸ ಸಂಸ್ಥೆಗಳು ಬೇಕೆಂದು ಆಗ್ರಹಿಸುತ್ತವೆ. ಎಕಾನಮಿಕ್ಸ್ ಗೆ ಒಬ್ಬ ಒಂದು ಸಂಸ್ಥೆ ಮಾಡಿಕೊಂಡರೆ ಅಪ್ಪ್ಲೈಡ್ ಎಕಾನಮಿಕ್ಸ್ ಗೆ ಇನ್ನೊದು ಸಂಸ್ಥೆ ಇದೆ. ಎಲಿಮೆಂಟರಿ ಎಕನಾಮಿಕ್ಸ್ ಗೂ ಒಂದು ಸಂಸ್ಥೆ ಬೇಕೆಂದು ಕೆಲವರು ಓಡಾಡುತಿದ್ದಾರೆ. ಮನಮೋಹನ್ ಸಿಂಗ್ ಒಬ್ಬ ಎಕಾನಮಿಸ್ಟ್ ಆಗಿರುವುದರಿಂದ ಇಂತಹ ಪ್ರಾಜೆಕ್ಟ್ ಗಳಿಗೆ ಹಣ ಮಂಜೂರುಮಾಡಿಸಿಕೊಳ್ಳುವುದು ತುಂಬಾ ಸುಲಭ ಎಂದು ಇವರುಗಳ ಅಭಿಪ್ರಾಯ. ಒಟ್ಟಾರೆ ನಮ್ಮಲ್ಲಿ ಇರುವ ಮಿತ ಸಂಪನ್ಮೂಲವನ್ನು ಇಂತಹ ಪ್ರಾಜೆಕ್ಟ್ ಗಳಿಗೆ ವ್ಯಯಿಸಿಬಿಟ್ಟರೆ ಮುಂದೆ ನಮ್ಮ ಜಗತ್ತಿನಲ್ಲಿ ಕರೆಂಟು ಇಲ್ಲದೆ, ಪೆಟ್ರೋಲೂ ಇಲ್ಲದೆ "ಜಾನಪದ ಜಗತ್ತು" ತನ್ನಿಂದ ತಾನೇ ಸೃಷ್ಟಿಯಾಗುವುದರಲ್ಲಿ ಅನುಮಾನವೇ ಇಲ್ಲ ! |
Saturday, May 22, 2010
India this Week
Friday, May 21, 2010
Thursday, May 20, 2010
Wednesday, May 19, 2010
Tuesday, May 18, 2010
Monday, May 17, 2010
Jiddu Krishnamurti College?
"The question is, how do you teach mathematics, or any other subject without authority, and therefore, without fear? Fear is essentially involved in competition. Whether it is competition in a class or competition in life. To be afraid of being nobody, of not arriving, of not succeeding, is at the root of competition. But when there is fear, you cease to learn. And so it seems to me that it is the function of education to eliminate fear, to see that you do not become mechanical and at the same time to give you knowledge. To learn without becoming mechanical, which means to learn without fear, is a complex issue. It involves the elimination of all competition. In this process of competition, you conform, and gradually you destroy the subtlety, the freshness, the youth of the brain. But you cannot deny knowledge. So, is it possible to have know- ledge and yet learn to be free from fear? Do you see this?"- J.Krishnamurti. not Only this, Jiddu has spoken a lot about Education,competition. How competition breeds violence etc etc. But unfortunately we have many education institution that flaunts the name of Sri J.Krishnamurti. I always wondered why?. Some people in this country are not capable of analytical thinking. If they come to know that JK is a great man ,they use his name. Some people even do not know what is JKs views about education?. For them education is a business. Just like bar(wine store) owners naming their bars like Sri Rama wine store, Lakshmi Bar etc,they barrow the name of famous personalities for their institutions. Its so disgusting they use the name of J Krishnamurti. Please read about his views on "Competition". It is like mercenary institutions in Afghanistan using Mahavira's or Mahatma Gandhi's name! |
Thursday, May 13, 2010
ಪಾಪ....ಮುತಾಲಿಕ್
fallow the link If this does not work scroll down........... Sri Ram Sene chief Pramod Muthalik is willing to unleash violence on the streets of the country and stage riots in return for money, a Headlines Today-Tehelka joint investigation has revealed. Muthalik, whose outfit had attacked a pub in Mangalore in January 2009 and beaten up women in the name of protecting Indian culture, has been caught on camera saying that he is ready to arrange any violent protest anywhere as long as he is suitably paid. To expose the Sene, our investigation team first met Muthalik. Posing as an aspiring artist, our reporter discussed a plan to hold an exhibition that Muthalik's goons would vandalise, thereby lending the artist immediate publicity. For over a month, our dummy artist met some of the Sene's top leaders to discuss the deal. Far from being shocked, Muthalik even agreed that the art exhibition should be held in a Muslim-dominated area so that the impact was maximum. Here are excerpts from the conversations. Reporter: I want popularity as it will help my business. Tell me how much it (the protest) will cost and how many people will be required… I will not file a police complaint as this will be done as per our understanding… Sir, I shall pay whatever advance you want. Muthalik: This can be organised in Mangalore...In Bangalore. Not only was the Sene chief ready to do the job, he even agreed to arrange it in the Karnataka capital. Reporter: Sir, let me know for sure. Or else, I can come after a few days. Let me know the total expense and I shall arrange it. Muthalik: What I am saying is that our president there... Reporter: In Bangalore? Muthalik: Yes in Bangalore...He (Vasant Kumar Bhavani) is very powerful. Have you been introduced to him? Reporter: Last time I knew it was Patil sahib. Muthalik: He (Bhavani) is very strong. With Muthalik agreeing to stage the violence, all that remained was the fixing of the price. For this we were told to contact Muthalik's trusted lieutenants - Prasad Attavar, the Sene's national vice-president, and Vasant Kumar Bhavani, the head of the Bangalore unit. Attavar met us four times, and only once as a free man. He was arrested soon after our first meeting, but that was no hindrance. Attavar's clout was such that we could freely meet him inside jail compounds and discuss the plan. Reporter 2: We will pay you Rs 15 lakh. Attavar: Yes? Reporter 2: Rs 15 lakh. Attavar: No let me calculate that... We met Attavar twice at Mangalore jail and once inside the high-security Bellary jail. He promised us an attack similar to the one staged in the Mangalore pub in 2009. Attavar: I will tell you how much money I want. Reporter 2: How many men will you deploy? Attavar: Fifty. Reporter 2: So there will be 50 people indulging in arson? Attavar: Yes of course. Just like that (Mangalore) pub case. But the most practical riot-arranger was Bhavani. He not only suggested the location but also the timing of the attack. And most chillingly, he told us who the chief guest at the event should be. Bhavani: Should we call Mumtaz Ali? Reporter: Who? Bhavani: Mumtaz Ali Khan. Reporter: Who is he? Bhavani: He is the (Karnataka) waqf board minister. While Muthalik had no qualms about letting loose his goons, he wanted to be sure his image wasn't tarnished. Muthalik: I can't get directly involved. I have an image in the society - that of being a man of principles and a Hindutva supporter. I don't want one incident to spoil that. Reporter: You mean Vasant ji?
|
ಅಕಾಡೆಮಿಕ್ ಮೆಂಟಾಲಿಟಿ !
ದಿನಾಂಕ:೧೩ ಏಪ್ರಿಲ್ ೧೦೧೦ ರ ವಿಜಯ ಕರ್ನಾಟಕದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಬಗ್ಗೆ ಒಂದು ಲೇಖನ ಪ್ರಕಟವಾಗಿದೆ. ಅದರ ಪ್ರಕಾರ ೧೯೯೧ ರಿಂದ ೨೦೦೬ ರವರೆಗೆ ಸಿಬ್ಬಂದಿಗೆ ನೀಡಿರುವ ವೇತನ 2,03,03368-00 ರೂ ಗಳು. AG ವಸೂಲಿಗೆ ಸೂಚಿಸಿರುವ ಹಣ 1,70,97304 ರೂ ಗಳು. ಪ್ರಶ್ನಾರ್ಹ ವೆಚ್ಚ 16,98,24821 ರೂ ಗಳು. ತಾಂತ್ರಿಕ ವಿಭಾಗದ ಕಾಮಗಾರಿಗಳಲ್ಲಿ ನಾಲ್ಕು ಕೋಟಿ ಇಪ್ಪತೆಂಟು ಲಕ್ಷದ ಮೂವತ್ತೆಂಟು ಸಾವಿರದ ಎಪ್ಪತ್ತೇಳು ರೂಪಾಯಿ ದುರುಪಯೋಗವಾಗಿದೆಯಂತೆ. ಹೀಗೆ ಕೋಟಿ ಕೋಟಿ ವ್ಯಯಿಸಿದ್ದರಿಂದ ಕನ್ನಡಕ್ಕೆ ಆದ ಲಾಭವೇನು?.ಇಂದು ಕರ್ನಾಟಕವನ್ನು ನಾವು ಆಂಧ್ರದ ರೆಡ್ಡಿಗಳಿಗೆ ಬಿಟ್ಟು ಕೊಟ್ಟಿದ್ದೇವೆ. ಈಗಿನ ಬೆಂಗಳೂರಿನ ಮೇಯರ್ ತೆಲುಗು ಮಾತೃಬಾಷೆಯವರು. ಇಂದು ಬೆಂಗಳೂರು ತೆಲುಗರ ಪಾಲಾಗುತ್ತಿದೆ ಎಂದು ಯಾರಾದರು ಆಕ್ಷೇಪಣೆ ಎತ್ತಿದರೆ ಅದು ತಮಿಳರು ಎತ್ತಬೇಕೆ ಹೊರತು ಕನ್ನಡಿಗರು ಎತ್ತುವುದಿಲ್ಲ. ಇಂದು ಬೆಂಗಳೂರಿನ ಮುಕ್ಕಾಲು ಪಾಲು ನೆಲದ ಒಡೆಯರು ತೆಲುಗರು. ಅವರೆ ಇಲ್ಲಿನ ಮಕ್ಕಳು. ಸೊ, ಕನ್ನಡಿಗ ಬಾಂಧವರೇ ,ಕರ್ನಾಟಕಕ್ಕೇ ಮರಳಿ.ಅಂದರೆ,ಮಂಡ್ಯ,ಶಿವಮೊಗ್ಗ,ಹಾಸನ ಮುಂತಾದೆಡೆಗೆ. ಓಕೆ, ಶಟಪ್.ಅದು ರಾಜಕೀಯ . ನಾವು ಬುದ್ದಿಜೀವಿಗಳು. ನಮ್ಮ ಕೆಲಸ ನಮ್ಮ ಬಾಷೆಯನ್ನು ಸಮೃದ್ದಗೊಳಿಸುವುದಷ್ಟೇ.ನೀವು ಕರ್ನಾಟಕ ಉಳಿಸಿದರೆ ನಾವು ಕನ್ನಡ ಬೆಳೆಸುತ್ತೇವೆ ಅಂತಾ ಸರಿಯಾಗೇ ಉಗಿದರು ನನಗೆ. ಆದರೂ ನನಗನ್ನಿಸುತ್ತದೆ,ಈ ಪಂಡಿತರಿಗೆ ವ್ಯಯಿಸುವ ಹಣವನ್ನು ಪ್ರಾಥಮಿಕ ವಿದ್ಯಾಬ್ಯಾಸಕ್ಕೆ ಉಪಯೋಗಿಸಬಾರದೇಕೆ ಎಂದು?, ಪಂಡಿತರು ಕನ್ನಡ ಉದ್ದಾರ ಮಾಡುವುದು ಅಷ್ಟಕ್ಕೇ ಇದೆ.ಈ ವಿಶ್ವವಿದ್ಯಾಲಯಗಳಂತೂ ನಿರುದ್ಯೋಗಿಗಳ ಫ್ಯಾಕ್ಟರಿ ಆಗಿದೆ.ಇದರ ಬದಲು ಕನ್ನಡಿಗರಿಗೆ ಹೊಟ್ಟೆ ತುಂಬಿಸಿಕೊಳ್ಳುವ ತಾಂತ್ರಿಕ ಶಿಕ್ಷಣ ಇಂಗ್ಲಿಷ್ನಲ್ಲೇ ಕೊಟ್ಟಿದ್ದರೆ ಅವರು ಬೇರೆ ಬೇರೆ ಕಡೆ ಹೋಗಿ ಅಲ್ಲೆಲ್ಲಾ ಕನ್ನಡ ಬೆಳೆಸುತ್ತಿದ್ದರು. ಅದಲ್ಲದೇ ಈ ವಿಶ್ವವಿದ್ಯಾಲಯಗಳು ಹಲವು ಎಕರೆ ಜಮೀನು ಕೇಳುತ್ತವೆ. ಇವುಗಳಿಗೆ ಕೊಟ್ಟ ಜಮೀನು ಮತ್ತೆ ಯಾವುದೇ ಉಪಯೋಗಕ್ಕೆ ಸಿಗುವುದಿಲ್ಲ. ಈಗ ಸರ್ಕಾರ ಸಂಗೀತ ವಿ.ವಿ ರಚನೆಯಾಗುತ್ತಿದೆ. ಇದು ಕೂಡ ಹಲವು ಎಕರೆ ಜಮೀನು ಕೇಳುತ್ತಿದೆ. ಇವರಿಗೆ ಜಮೀನು ಕೊಡದೇ ಇರುವುದು ಒಂದು ಪಬ್ಲಿಕ್ ಇಂಟರೆಸ್ಟ್ ಸಮಸ್ಯೆ ಎಂಬ0ತೆ ಕೆಲವು ಪತ್ರಿಕೆಗಳಲ್ಲಿ ಬಿಂಬಿಸಲಾಗುತ್ತಿದೆ. ಈಗಾಗಲೇ ಮೈಸೂರು ವಿಶ್ವವಿದ್ಯಾನಿಲಯದಲ್ಲಿರುವ ಲಲಿತಕಲೆಗಳ ಕೇಂದ್ರವೇ ವಿದ್ಯಾರ್ಥಿಗಳಿಲ್ಲದೆ ನೊಣಹೊಡೆಯುತ್ತಿವೆ. ಇವುಗಳನ್ನೇ ಉತ್ತಮಪಡಿಸಬಹುದಲ್ಲವೇ? ಸತ್ಯಾಂಶ ಏನೆಂದರೆ ಇವುಗಳನ್ನು ಉತ್ತಮಪಡಿಸಲು ಯಾವುದೇ ಸ್ಕೋಪ್ ಇಲ್ಲ. ವಿಧ್ಯಾರ್ಥಿಗಳಿಗೆ ಇಂತಹ ಸರ್ಟಿಫಿಕೆಟ್ ಕೋರ್ಸುಗಳಲ್ಲಿ ಆಸಕ್ತಿಯಿಲ್ಲ. ಆಸಕ್ತಿ ಇರುವುದು ಕೆಲವೇ ಕೆಲವೇ ಮಂದಿ ಸಂಗೀತಾಸಕ್ತರಿಗೆ,ಶಿಕ್ಷಕರಿಗೆ. ಇವುಗಳು ಶಿಷ್ಯರಿಲ್ಲದ ಗುರುಕುಲಗಳು. ಸರ್ಕಾರ ಸಂಬಳ ಕೊಡುತ್ತದೇ ಎಂದಮೇಲೆ ಶಿಷ್ಯರಿಲ್ಲದೇ ಇದ್ದರೆ ಒಳ್ಳೆಯದಲ್ಲವೇ?ಆರಾಮಾಗಿ ವಿವಿಧ ರೀತಿಯ ಸೆಮಿನಾರುಗಳನ್ನು ಆಯೋಜಿಸುತ್ತಾ,(ಯಾರೂ ಓದದ)ಪ್ರಬಂಧಗಳನ್ನು ಅಚ್ಚು ಹಾಕಿಸುತ್ತಾ,ರಾಜ್ಯದ ಸಂಗೀತ ಸುಧೆಯನ್ನು "ದೇಶವಿದೇಶ"ಗಳಲ್ಲಿ ಪಸರಿಸುವ ನೆಪದಲ್ಲಿ ಪ್ರಪಂಚ ಸುತ್ತಬಹುದಲ್ಲ!.ಆಮೇಲೆ ವಿ.ವಿ.ಅಂದರೆ ಶಿಕ್ಷಕರಷ್ಟೇ ಅಲ್ಲ.ಹಲವರು ಆಡಳತ ಸಿಬ್ಬಂದಿ ಬೇಕಾಗುತ್ತದೆ.ಅವರ ನೇಮಕಾತಿಗಳಲ್ಲಿ ರಾಜಕಾರಣಿಗಳಿಗೆ ಒಳ್ಳೆ ಅವಕಾಶ ಸಿಗುತ್ತದೆ.ಸ್ವಯುತ್ತ ಸಂಸ್ತೆಗಳಲ್ಲಿ ಅವ್ಯವಹಾರ ನಡೆಸಿದರೆ ಅದನ್ನು ಸುಲಭವಾಗಿ ಮುಚ್ಚಿ ಹಾಕಬಹುದು.ಇನ್ನು ವಿ.ವಿ.ಎಂದರೆ ಕಟ್ಟಡಗಳು ಬೇಕೇ ಬೇಕು. ಆಡಳಿತ ಕಟ್ಟಡಗಳು,ಗೆಸ್ಟ್ ಹೌಸ್ ಗಳು,ಸ್ಟಾಫ್ ಕ್ವಾಟರ್ಸ,ಅರಮನೆ ನಾಚಿಸುವಂತಹ ವಿ ಸಿ ಯ ನಿವಾಸ,ಕ್ರೀಡಾಂಗಣ,ಈಜುಕೊಳ,ಉದ್ಯಾನವನ (ಯಾಕೆ ಬೇಕು ಎಂದು ಕೇಳುವಂತೆ ಇಲ್ಲ) ಇವೆಲ್ಲಾ ಆಗಬೇಕು. ಆಗ ಹೊಸ ಆಟ ಆರಂಭ ಆಗುತ್ತದೆ. ಯಾವನಾದರೂ ಇಂಜಿನಿಯರ್ ಸಿಕ್ಕಾಬಟ್ಟೆ ಲಂಚ ಕೊಟ್ಟೋ,ಪ್ರಭಾವ ಬಳಸಿಯೋ ಪಿ.ಡಬ್ಲ್ಯೂ.ಡಿ.ಯಿಂದ ಎರವಲು ಸೇವೆಮೇಲೆ ಬರುತ್ತಾನೆ.ಇನ್ನೊಬ್ಬ ಕಂದಾಯ ಇಲಾಖೆಯಿಂದ ರಿಜಿಸ್ಟ್ರಾರ್ ಆಗಿ ಬರುತ್ತಾನೆ.ಆಮೇಲೆ ಇಲ್ಲಿ ಸಂಗೀತಕ್ಕೆ ಜಾಗ ಇಲ್ಲ.ನುಂಗಾಟ ಶುರು!. ವಿಶೇಷ ವಿ.ವಿ. ಎಂದರೆ ವಿಶೇಷ ರೀತಿಯ ಕಟ್ಟಡ ಬೇಕಲ್ಲ. ನಾದ ಮಂಟಪ,ವಿಶ್ವ ಮಟ್ಟದ ರೆಕಾರ್ಡಿಂಗ್ ಸೆಂಟರ್,ಮುಂತಾದವು ಕಟ್ಟಲು ಪ್ರೊಪೋಸಲ್ ಸರ್ಕಾರಕ್ಕೆ ಹೋಗುತ್ತದೆ.ಅವನ್ನು ಹೇಗೆ ಪಾಸು ಮಾಡಿಸಬೇಕು ಎಂದು ಇಂಜಿನೀಯರ್ ಹಾಗೂ ರಿಜಿಸ್ಟ್ರಾರ್ ಸಾಹೇಬರಿಗೆ ಗೊತ್ತು. ಅದಕ್ಕೆಂದೇ ಹಲವು ಸ್ವಯುತ್ತ ಸಂಸ್ಥೆಗಳಲ್ಲಿ,ಸಂಶೋದನ ಕೇಂದ್ರಗಳಲ್ಲಿ ಮಹಾ ನಿರ್ಧೆಶಕನ ಹುದ್ದೆಗೆ ಐ.ಎ.ಎಸ್.ಅಧಿಕಾರಿಗಳನ್ನು ನೇಮಿಸುತ್ತಾರೆ.ಏಕೆಂದರೆ ಸರ್ಕಾರದ ಮಟ್ಟದಲ್ಲಿ ಕೆಲಸ ಸಲಿಸಾಗಿ ಮೂವ್ ಆಗಬೇಕಲ್ಲ.ಕೇಂದ್ರ ಸರ್ಕಾರದ ಇಂತಹ ಎಷ್ಟೋ ಸಂಸ್ಥೆಗಳು ಇಂದು ಇಂತಾ ಅಧಿಕಾರಿಗಳ ಒಡ್ಡೋಲಗವಾಗಿದೆ. ಸರಿ,..... ಮಾಡಿಕೊಳ್ಳಲಿ ಬಿಡಿ,ನಿಮಗ್ಯಾಕೆ ಹೊಟ್ಟೆಕಿಚ್ಚು,ಈಗಾಗಲೇ ಎಲ್ಲೆಲ್ಲೋ,ಯಾವ್ಯಾವದಕ್ಕೋ ಸರ್ಕಾರಿ ಹಣ ಪೋಲಾಗುತ್ತಿಲ್ಲವೇ? ,ಇದಕ್ಕೂ ಕೊಡಲಿ ಬಿಡಿ. ಇದಕ್ಕೆ ಕೊಡಬೇಕು ಎಂದು ಯಡ್ಡಿಯೂರಪ್ಪ ಮಠಗಳಿಗೆ ಅನುದಾನ ಕೊಡೋದನ್ನು ನಿಲ್ಲಿಸ್ತಾನ?.ಇರುವ ಹಳೆ ತಿಮಿಂಗಿಲಗಳ ಜೊತೆ ಇವರು ಹೊಸ ತಿಮಿಂಗಿಲಗಳನ್ನು ಹುಟ್ಟಿಸುತ್ತಾರೆ.ಈ ತಿಮಿಂಗಿಲಗಳನ್ನು ಸಾಯಿಸುವುದು ಸಾಧ್ಯವಿಲ್ಲ. ಸಾಕಲೆಬೇಕಾಗುತ್ತದೆ.ಪ್ರವಾಹವಾದರೂ ಸರಿ,ಬರ ಬಂದರೂ ಸರಿ ಬಡ್ಜೆಟ್ ನಲ್ಲಿ ಇಂತಿಷ್ಟುಹಣ ನೀಡಲೇಬೇಕು.ಪರಿಣಾಮ ನೀವೇ ಊಹಿಸಬಹುದು. ಒಂದೋ, ನಮ್ಮ ಮೇಲೆ ತೆರಿಗೆ ಹೆಚ್ಚುತ್ತದೆ.ಅಥವಾ ರಾಜ್ಯ ಸಾಲ ಎತ್ತಬೇಕಾಗುತ್ತದೆ.ಹೇಗೇ ಆದರು ಇದರ ಭಾರವನ್ನು ಜನರೇ ಹೊರಬೇಕು.ಇಷ್ಟೇ ಅಲ್ಲ,ಇಲ್ಲಿ ಕಲಿತ ವಿಧ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸಬೇಕಲ್ಲ.ಅದಕ್ಕೆಂದು ರಾಜ್ಯದ ಪ್ರತಿಯೊಂದು ಶಾಲೆಯಲ್ಲಿ ಸಂಗೀತ ಶಿಕ್ಷಕನ ಹುದ್ದೆ ಸೃಜಿಸಬಹುದು.ಆಗ ತೆರಿಗೆ ಹೆಚ್ಚಳ ಮಾತ್ರ ಅಲ್ಲ,ಈಗಿನ ಸಿಲಬಸ್ ಮ್ಯಾನೇಜ್ ಮಾಡಲು ಆಗದೆ ಒತ್ತಡದಿಂದ ಹುಡುಗರು ಸಾಯುತ್ತಿದ್ದಾರೆ.ಸಾಲದು ಅಂತಾ ಹೊಸ ಸಬ್ಜೆಟ್ ಸೇರಿಸುವುದು ಯಾವ ನ್ಯಾಯ?.ಹಾಳಾಗಿ ಹೋಗಲಿ ಬಿಡಿ,ಅವರಿಗೂ ಒಂದು ಲೈಫ್ ಸಿಗಲಿ ಅಂತಾ ನೀವು ಬಿಟ್ಟು ಬಿಡಬಹುದು.ಆದರೆ ಅವರು ನಿಮಗೆ ಏನನ್ನಾದರೂ ಬಿಟ್ಟುಕೊಡುತ್ತಾರೆಯೇ?. ಈ ಅಕಾಡೆಮಿಕ್ ಜನಗಳ ನೀಚ ಮೆಂಟಾಲಿಟಿ ನನಗೆ ಅರ್ಥವಾದದ್ದು ಮೈಸೂರಿನ ಒಂದು ಘಟನೆಯಿಂದ. ಮೈಸೂರಿನ ರೈಲ್ವೆ ನಿಲ್ದಾಣದ ಮುಂದೆ ಒಂದು ಮೈದಾನವಿದೆ. ಅಲ್ಲಿ ಬಸ್ ನಿಲ್ದಾಣ ಆದರೆ ಬೆಂಗಳೂರಿನ ಮೆಜಾಸ್ಟಿಕ್ ತರ ಎಲ್ಲಾ ಸೌಲಬ್ಯ ಒಂದೇ ಕಡೆ ಆಗಿ ಮೈಸೂರಿನ ಜನಕ್ಕೆ ಅನುಕೂಲ ಆಗುತ್ತಿತ್ತು. ಆದರೆ ಆ ಜಾಗ ಮೆಡಿಕಲ್ ಕಾಲೇಜಿನ ಆಸ್ತಿ. ಆ ಆಸ್ತಿ ಉಳಿಸಿಕೊಳ್ಳುವ ಬಗ್ಗೆ ಅಕಾಡೆಮಿಕ್ ಸರ್ಕಲ್ ನಲ್ಲಿ ಬಹಳ ಚರ್ಚೆಯಾಯಿತು.ಹೋರಾಟಗಳಾಯಿತು!.ಕೊನೆಗೆ ಒಂದು ಐಡಿಯಾ ಮಾಡಿ ಅಲ್ಲಿ ಒಂದು ಬಿಲ್ಡಿಂಗ್ ಕಟ್ಟಲಾಯಿತು. ಇಂದು ಈ ಕಟ್ಟಡ ಅವರುಗಳ ನೀಚ ಮನಸ್ತಿತಿಯ ಸ್ಮಾರಕವಾಗಿ ನಿಂತಿದೆ. (ಮತ್ತೆ ಮನಬಂದಾಗ ಮುಂದುವರಿಸುತ್ತೇನೆ) |
Wednesday, May 12, 2010
ದೇವರು.
ವಿದೇಶಕ್ಕೆ ಹೋಗಿ ಸಾದನೆಗೈದ ನಮ್ಮವರು ಎಷ್ಟು ಕಷ್ಟಪಟ್ಟರು ಎಂಬುದನ್ನು ಕೆಲವರು ಆತ್ಮ ಚರಿತ್ರೆಯಲ್ಲಿ ಪುಟಗಟ್ಟಲೆ ಬರೆದುಕೊಂಡಿದ್ದಾರೆ .ಕೆಲವರು ಇದು ದೇವರ ಮಹಿಮೆ ಎಂದು ಕೊಂಡಾಡಿದ್ದಾರೆ. ಕೆಲವರು ಅವರ ಜೀವನದಲ್ಲಿ ನಡೆದ ಕೆಲವು ಘಟನೆಗಳನ್ನು ನಿಯತಕಾಲಿಕಗಳಲ್ಲು ಬರೆಯುತ್ತಿರುತ್ತಾರೆ. ಸಾವಿರಾರು ಮೈಲಿ ಸಮುದ್ರದಲ್ಲಿ ಪಯಣಿಸಿ ಬಾರತಕ್ಕೆ ಬಂದ ಯುರೋಪಿಯನ್ ಯೋಧರಿಗೆ /ನಾವಿಕರಿಗೆ ಸಮುದ್ರಕ್ಕೆ ಸಮುದ್ರವೇ ಮುಂದಿತ್ತು. ಅದನ್ನು ಎದುರಿಸಿ ಬಂದಾಗ ದೇವರು ಅವರನ್ನು ಕಾಪಾಡಿದನೆ? ಹೊಸ ಜಗತ್ತಿಗೆ ಹೊಸ ರೋಗಗಳನ್ನು ಕೊಂಡೊಯ್ಯುವ ,ಅದನ್ನು ದಬ್ಬಾಳಿಕೆಗೆ ದಾಸ್ಯಕ್ಕೆ ಒಳಪಡಿಸುವ ಇರಾದೆಯನ್ನು ದೇವರು ಬೆಂಬಲಿಸಿ ಅವರನ್ನು ದಡ ಸೇರಿಸಿದನೆ?,ಒಂದು ವೇಳೆ ದೇವರು ನಮ್ಮ ಶತ್ರುಗಳೊಂದಿಗಿದ್ದರೆ ಅದೇ ಸಮಯದಲ್ಲಿ ನಮ್ಮೊಂದಿಗೂ ಇರಲು ಹೇಗೆ ಸಾಧ್ಯ?
|
Monday, May 10, 2010
Matrimonial alliances of Mughals
Abul Fazal says that in order to soothe the mind of Zamindars , Humayun after reconquering India from Surs, entered into matrimonial alliances with them. So when Hasan khan Mewati,who was the cousin of Jamal khan Mewati,'one of the great Zamindars of India' submitted to Humayun,He married one of his daughters himself and married the younger sister to Bairam Khan.It was said that Akbar married the widowed wife of Bairam Khan when Bairam khan was killed near Ahmedabad enroute to Mecca. It may be the same lady whom Akber married. He brought up Bairams son Abdur Rahim Khan-i-khanan son as his own.Many writer assign political reason for Bairam Khans displacement. But given Emperor Akber's romantic temperament it may be his love affair that led to the fate of Bairam Khan…..Possible…..what do you think? |
ಆತ್ಮಹತ್ಯೆಯೇ ಪಲಿತಾಂಶವೇ?(Full Version)
ನಿನ್ನೆ S.S.L.C & P.U.C ಪರೀಕ್ಷೆಗಳ ಪಲಿತಾಂಶ ಹೊರಬಿದ್ದಿದೆ.ಆಗಲೇ ಯಾರೋ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಟಿ.ವಿ.ಯಲ್ಲಿ ಬರುತಿತ್ತು. ಇದಕ್ಕೆ ಯಾರು ಹೊಣೆ?. ಸರ್ಕಾರವೇನಾದರೂ ಇನ್ನೊಂದು ಆತ್ಮಹತ್ಯಾ ನಿರೋದಕ ಕಾನೂನು ಮಾಡಿದರೆ ಅದರಲ್ಲಿ ಈ ಮಕ್ಕಳ ಆತ್ಮಹತ್ಯೆಗೆ ಪೋಷಕರನ್ನೇ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ.ಜೊತೆಗೆ ಪೋಷಕರ ಸಹೂದ್ಯೋಗಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು. ನಾನು ನಿನ್ನೆ ನನ್ನ ಕಚೇರಿಯಲ್ಲಿ ಗಮನಿಸುತ್ತಲೇ ಇದ್ದೆ. ಕೆಲವರು ಬೇರೆಯವರ ಮಕ್ಕಳ ರಿಸಲ್ಟ್ ಕೇಳುವುದಕ್ಕೆ,ತಿಳಿದುಕೊಳ್ಳುವುದಕ್ಕೆ ವಿಶೇಷ ಆಸಕ್ತಿ /ಪ್ರಯತ್ನ ಪಡುತಿದ್ದರು.ಈಗ result online ಆಗಿದೆಯಲ್ಲಾ,ಕೆಲವರಿಗೆ ಅವರ ನಂಬರ್ ಪಡೆದು ಚೆಕ್ ಮಾಡುವ ಆಸಕ್ತಿ. ನನ್ನ ರೈಲ್ವೆ ಟಿಕೆಟ್ ಬುಕ್ ಮಾಡಿದ್ದೇನೆ PNR status ಚೆಕ್ ಮಾಡು ಎಂದರೆ ಸಹಾಯ ಮಾಡುವ ವ್ಯವಧಾನ ಯಾವನಿಗೂ ಇರುವುದಿಲ್ಲ. ನಮ್ಮ ಅಧಿಕಾರಿಗಳ "ಪಿ ಎ" ಸುಕನ್ಯ ಅವರು, ತಾವು 'ಸರ್'ಮಗಳ ನಂಬರ್ ಪತ್ತೆ ಮಾಡಲು ಎಷ್ಟು ಬುದ್ದಿವಂತಿಕೆ ಉಪಯೋಗಿಸಿದರು ಎಂದು ವಿವರಿಸಿ ತಾವೇ ಆ ರಿಸಲ್ಟ್ ಓಪನ್ ಮಾಡಿ ತೋರಿಸಿ ಗೆಲುವಿನ ನಗೆ ಬೀರಿದರು. ಅದೇ ಬೇರೇನಾದರೂ ಮಾಹಿತಿಯನ್ನು ಅಂತರ್ಜಾಲದಲ್ಲಿ ಹುಡುಕು ಎಂದು ಅದೇ "ಸರ್' ಹೇಳಿದ್ದರೆ ನನಗೆ ಇಂಟರ್ನೆಟ್ ಬರಲ್ಲ ಎಂದು ಹೇಳಿ ಜಾರಿಕೊಂಡು ಬಿಡುತ್ತಿದ್ದರು. ಈ ವಿಷಯ ತಿಲಿದ್ಕೊಳ್ಳುವುದು ಯಾವುದೇ ಸಹಾಯ ಮಾಡುವುದಕ್ಕಲ್ಲ.ಈ ವಿಷಯಗಳ ಬಗ್ಗೆ ಅವರ ಬೆನ್ನ ಹಿಂದೆ ಚರ್ಚೆಗಳಾಗುತ್ತವೆ..ಮುಂದುಗಡೆ ಅತ್ಯಂತ ಸಹಾನುಬೂತಿ ಪ್ರಕಟಿಸಿ ಬೆನ್ನ ಹಿಂದೆ ಜೋಕ್ ಕಟ್ ಮಾಡುವವರೇ ಹೆಚ್ಚು ನಮ್ಮಲ್ಲಿ. ನಮ್ಮ ಅಧಿಕ ಪ್ರಸಂಗಿತನದಿಂದ ಹಲವರು ತೊಂದರೆಗೆ ಈಡಾಗುತ್ತಾರೆ ಎಂಬ ವಿವೇಚನೆ ನಮಗಿರುವುದಿಲ್ಲ. ಇದು ನಮ್ಮ ಬಾರತಿಯರ ಹುಟ್ಟುಗುಣ ಇರಬೇಕು. ಅಧಿಕಪ್ರಸಂಗಿತನಕ್ಕೆ ನಾವು socialising ಎಂಬ ವ್ಯಾಖ್ಯಾನ ಕೊಡುತ್ತೇವೆ. ಕೆಲವೊಮ್ಮೆ ಒಂದು ಮಾತನ್ನುಆಡುವುದರಿಂದ ,ಕೆಲವೊಮ್ಮೆ ಒಂದು ನಿಮಿಷ ಮೌನವಾಗಿರುವುದರಿಂದ ನಾವು ಸಮಾಜಕ್ಕೆ ಬಹಳ ದೊಡ್ಡ ಕೊಡುಗೆ ನೀಡಬಹುದು. ಒಂದಿಷ್ಟು ಮೌನ ವಹಿಸಿದ್ದರೆ ಸಾಕು ,ಕಡಿಮೆ ಅಂಕ ಗಳಿಸಿದ ಮಗನ ತಂದೆ/ತಾಯಿ ಮನೋವೇದನೆ ಅನುಬವಿಸುವುದನ್ನು ತಪ್ಪಿಸಬಹುದು. ಚೆ, ಚೇ,ಸತ್ತೆ ಹೋದರಲ್ಲ,ಅದೇನು ಮಹಾ ವಿಷಯ ಅಂತಾ ಈಗಲ್ಲದಿದ್ದರೆ ಮುಂದಿನ ವರ್ಷ.....ಇತ್ಯಾದಿ ಲೋಚಗುಟ್ಟುವುದಕ್ಕಿಂತ ಅದೇನು ಮಹಾ ವಿಷಯವಲ್ಲಾ ಎಂಬ atitude ತೋರಿಸಿ ಸುಮ್ಮನಿದ್ದು ಬಿಡಬಹುದಲ್ಲವೇ? . ಹಿಂದೆ ಭೂಪಾಲದಲ್ಲಿ ಯುನಿಯನ್ ಕಾರ್ಬೈಡ್ ಕಾರ್ಖಾನೆಯಲ್ಲಿ ಆದ ದುರಂತದಲ್ಲಿ ಹಲವಾರು ಜನ ಸತ್ತಾಗ ಪತ್ರಿಕೆಗಳು ನೂರಾರು ಪುಟ ಬರೆದವು.ಹಲವು ವೇದಿಕೆಗಳಲ್ಲಿ ಚರ್ಚೆ ಆದವು.ಆಮೇಲೆ ಅದರ ಚೇರ್ಮೆನ್ ವಾರನ್ ಅಂಡರ್ಸನ್ಗೆ ಶಿಕ್ಷೆ ಆಗಲಿಲ್ಲ ಎಂದು ಬಾಯಿಬಡಿದು ಕೊಂಡೆವು. ನಾವು ಶೆಲ್ ಅಂಗಡಿಗೆ ಹೋದಾಗ 'ಒಂದೇ ಒಂದು ಶಬ್ದ "ಇದು ಬೇಡ" ಎಂದು ಪ್ರತಿಯೊಬ್ಬ ಬಾರತೀಯನೂ ಹೇಳಿದ್ದರೆ ಯುನಿಯನ್ ಕಾರ್ಬೈಡ್ ಎಕ್ಕ ಎದ್ದು ಹೋಗುತ್ತಿತ್ತು. ಕಂಪನಿಯವರೇ ವಾರನ್ಅಂಡರ್ಸನ್ ನನ್ನು ಉಗಿದೋಡಿಸುತಿದ್ದರು. ನಾವು ಚಿಲ್ಲರೆ ಕಾಸಿನಾಸೆಗೆ ಕಡಿಮೆ ಬೆಲೆ ಎಂದು ಆ ಕಂಪನಿ ವಸ್ತುಗಳನ್ನು ಕೊಂಡು ಕಂಪನಿ ಉಳಿಸಿದೆವು. ನ್ಯಾಯಾಂಗ ವ್ಯವಸ್ತೆಯನ್ನು ದೋಷಿಸಿ ಏನು ಫಲ. ಇನ್ನೊಬ್ಬರ ವಿಷಯದಲ್ಲಿ ತಲೆಹಾಕುವುದರ ಬದಲು ಅವರು ಮುಂದೆ ಬಂದಾಗ ಒಂದು ಮುಗುಳ್ನಗೆಯೋ ,ಸದ್ಭಾವನೆಯ ಮಾತೋ ನಮ್ಮ ಸಮಾಜವನ್ನು ಹತ್ತಿರ ತರಬಹುದು.ನಮ್ಮಲ್ಲಿಯ ಅಧಿಕಪ್ರಸಂಗತನ ಹಲವಾರು ಸಾರಿ ದ್ವೇಷ ಸಾಧನೆಗೆ ಕಾರಣ ವಾಗಬಹುದು."ಹೌದಾ, ಅವನ ರಿಸಲ್ಟ್ ಬಂದಾಗ ನನಗೆ ಹೇಳಲಿಲ್ಲ .ಈಗ ನಾನ್ಯಾಕೆ ಸಹಾಯ ಮಾಡಲಿ " ಎಂಬ atitude ಭಾರತದ 95% ಜನಗಳಿಗಿದೆ. ನನ್ನ ಸಹಾಯ ಬೇಕಾದರೆ ಅವನು ನನ್ನ ಮುಂದೆ humble ಆಗಬೇಕು,ನನ್ನ ಆಜ್ಞಾಧಾರಕನಾಗಬೇಕು ಎಂಬ ಆಸೆ ನಮ್ಮ ಒಳಮನಸಿನಲ್ಲಿದೆ. ಈ ರೀತಿಯ ತುಡಿತ ನಮ್ಮ ಸುಪ್ತ ಮನಸ್ಸಿನಲ್ಲಿರುವುದಕ್ಕೆ ಕಾರಣ ಏನು ಗೊತ್ತೇ?ನಮ್ಮ ಸಂಸ್ಕೃತಿಯಲ್ಲಿ ಅಂತರ್ಗತವಾಗಿರುವ class system,ವರ್ಗ ವ್ಯವಸ್ಥೆ.ಜಾತಿವಾದ. ಇಂತಹುದಕ್ಕೆ ವರ್ಷ ವರ್ಷವೂ ಮಕ್ಕಳನ್ನು ಬಲಿತೆಗೆದುಕೊಳ್ಳುವ ಈ ಸಂಸ್ಕೃತಿಯನ್ನು ನಾವು ಹೊರದೇಶದಲ್ಲಿ ಹೋಗಿ ನಾಚಿಕಇಲ್ಲದೆ ಹೊಗಳಿಕೊಳ್ಳುತ್ತೇವೆ .ಇನ್ನೊಬ್ಬರನ್ನು ನಮ್ಮ ಸಂಸ್ಕೃತಿಯಲ್ಲಿ ಅಂತರ್ಗತವಾದ ರಕ್ತ ಪಿಪಾಸು ತನದ ಅಂಶಗಳನ್ನು ಕಂಡು ಹಿಡಿದು ಸರಿಪಡಿಸಿಕೊಂಡು ಬದುಕುವುದನ್ನು ಬಿಟ್ಟು ಅವರಿವರ ಮೇಲೆ ದೋಷ ಹೊರಿಸಿ ಕೊಂಡು ತಿರುಗುತ್ತೇವೆ. ನಮ್ಮಲ್ಲಿ ಸಂಸ್ಕೃತಿ ಎಂದರೆ ಒಂದೇ. ಅದು ಹೆಣ್ಣು ಮಕ್ಕಳ ಸ್ವತಂತ್ರ. ನಮ್ಮ ಸಂಸ್ಕೃತಿಯ ವಕ್ತಾರರು ಯಾರು ಎಂದು ನೋಡಿದರೆ ನಿಮಗೆ ವಸ್ತುಸ್ತಿತಿ ತಿಳಿಯುತ್ತದೆ. ನಿಸರ್ಗಕ್ಕೆ ವ್ಯತಿರಿಕ್ತವಾದ ಜೀವನಶೈಲಿಯನ್ನು ಅನುಸರಿಸಲು ಹೋಗಿ ಸ್ವಯಂ ಸಂಕಷ್ಟದಲ್ಲಿ ಬದುಕುವ ಜನ. ಇವರ ಪ್ರಕಾರ ಸಂಸ್ಕೃತಿ ಎಂದರೆ ಲೈ೦ಗಿಕ ಜೀವನ. ಲೈ೦ಗಿಕ ಜೀವನವೇ ಸಂಸ್ಕೃತಿ.!. ಪೋಷಕರು ಸದಾ ವಿಧ್ಯಾರ್ಥಿಗಳನ್ನು ಓದು,ಓದು ಎಂದು ಹೇಳುತ್ತಾ ಅವರೇ ಅದರಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಾ ಅವರನ್ನು ಇನ್ನೊಬ್ಬರ ಜೊತೆ ಕಂಪೇರ್ ಮಾಡುತ್ತಲೇ ಇರುತ್ತಾರೆ.ಪೋಷಕರ ಒತ್ತಾಯ ಒತ್ತಟ್ಟಿಗಿರಲಿ, ವಿದ್ಯಾರ್ಥಿಗಳ ಮೇಲೆ ಸಮಾಜಕ ಒತ್ತಡ ಇವೆ. ಎಸ್.ಎಲ್.ಸಿ ವರೆಗೆ ಎಲ್ಲಾ ಒಂದೇ ಶಿಕ್ಷಣ ವ್ಯವಸ್ಥೆ.ಇಲ್ಲಿ ಆಯ್ಕೆ ಇಲ್ಲ.ಸ್ವತಂತ್ರವಾಗಿ,ಶಾಲೆಗೇ ಹೋಗದೆ ಪರೀಕ್ಷೆ ಬರೆಯುತ್ತೇವೆ ಎನ್ನುವ ಬಾಲಕರಿಗೆ ಉತ್ತೇಜನ ಇಲ್ಲ.ಎಲ್ಲರನ್ನು ಕುರಿಗಳಂತೆ ಒಂದೇ ಲೈನಲ್ಲಿ ಹೋಗುವಂತೆ ಪ್ರೇರೇಪಿಸುತ್ತೇವೆ. ಇಲ್ಲಿ ನಾವು ಕುರಿಗಳಿಗಿಂತ ಕಡೆ. ಅವಾದರೂ ಒಂದೇ ಹಿಂಡಿನಲ್ಲಿ ಸಾಗಿ ಗುರಿ ತಲುಪುತ್ತವೆ. ನಮಗೆ ನೀನು ಫಾಸ್ಟ್ ಹೋಗು,ಅವನನ್ನು ಹಿಂದೆ ಹಾಕು,ಬೇಗ ಹೋಗು ಎಂದೆಲ್ಲಾ ಹುರಿದುಂಬಿಸಲಾಗುತ್ತದೆ. ಅದುದರಿಂದ ಈ ಗುಂಪಲ್ಲಿ ಎಳೆದಾಟ ಆರಂಭವಾಗಿ ಕೆಲವರು ಉಸಿರುಗಟ್ಟಿ ಸಾಯುತಾರೆ!.ಎಲ್ಲರೂ ಈ ಸ್ಪರ್ದೆ ಬೆಮ್ಬಲಿಸುವುವವರೇ.ಗೆದ್ದವರಿಗೆ ಬಹುಮಾನ,ಸೋತವರಿಗೆ ಅವಮಾನ!.ಗೆಲ್ಲು ಅಥವಾ ಸಾಯಿ ಇದೆ ಸಮಾಜ ನಮಗೆ ನೀಡುವ ಆಯ್ಕೆ.ಸರಿ,ನಾನು ಈ ಗುಂಪಲ್ಲಿ ಬರುವುದಿಲ್ಲ. ಬೇರೇನನ್ನೋ ಮಾಡಿಕೊಂಡು ಆಮೇಲೆ ಬರುತ್ತೇನೆ ಎಂದು ಹೇಳಲೂಸಾಧ್ಯವಿಲ್ಲ. ಯಾಕೆಂದರೆ ಎಲ್ಲದಕ್ಕೂ ಏಜ್ ಲಿಮಿಟ್ ವಿಧಿಸಲಾಗಿದೆ. ಆ ವಯೋಮಿತಿಯೊಳಗೆ ಅವನು ಅಲ್ಲಿಗೆ ರೀಚ್ ಆಗದೆ ಹೋದರೆ ಸಮಾಜದಲ್ಲಿ ಕೆಲವು ವೃತ್ತಿಗಳನು ಕೈ ಗೊಳ್ಳುವ ಅವಕಾಶವೇ ಅವನಿಗೆ ಇಲ್ಲದನ್ತಾಗುತ್ತದೆ. ಏನೇನೋ ಕಟ್ಟುಪಾಡುಗಳು. ಒಬ್ಬ ಎಸ್.ಎಸ್.ಎಲ್.ಸಿ ದಾಟಬೇಕಾದರೆ ಅವನ ಬಳಿ ಹಲವಾರು ರೀತಿಯ ಕಾಗದಪತ್ರ ಇರಬೇಕಾಗುತ್ತದೆ. ನಾನು ಜನರನ್ನು mainstream ನಲ್ಲೇ ಇರಬೇಕೆಂದು ಬಯಸುತ್ತೇವೆ. ಯಾಕೆಂದರೆ ಇದರಲ್ಲಿ ನಮ್ಮ mutual ಸ್ವಾರ್ಥ ಅಡಗಿದೆ.ಅವನು ಅವನಷ್ಟಕ್ಕೆ ಇದ್ದರೆ ನಮಗೇನು ಲಾಭ ಎನ್ನುವ ದೋರಣೆ ಇದೆ. ಅಮೀರ್ ಖಾನ್ ನಟಿಸಿರುವ 3 idiot ಚಿತ್ರದಲ್ಲೂ ಇಂತಹ ಸಂದೇಶ ಇದೆ. ನಮ್ಮಲ್ಲಿ ಈ ಸ್ಪರ್ಧಾ ಮನೋಭಾವದ ಮನೋರೋಗಕ್ಕೆ ಇನ್ನೊಂದು ನೈಜ ಕಾರಣ ಇದೆ.ಇಲ್ಲಿ ಬಾಯಿ ಹೆಚ್ಚು. ಊಟ ಕಡಿಮೆ. ಸೊಳ್ಳೆಗಳಿಗಿಂತ ಫಾಸ್ಟ್ ಆಗಿ ಜನಸಂಖ್ಯೆಯ ಹೆಚ್ಚಳ ಆಗುತ್ತದೆ.ದಕ್ಷಿಣ ರಾಜ್ಯದ ಜನಸಂಖೆ ಕಡಿಮೆ ಯಾದರೆ ಅದರಿಂದ ಆ ರಾಜ್ಯಕ್ಕೆ ಸಿಗುವ ಸವಲತ್ತನ್ನು ವಲಸಿಗರು ಬಂದು ಕಿತ್ತುಕೊಳ್ಳುತ್ತಾರೆ(ಈ ಸಮಸ್ಯೆ ಬಗ್ಗೆ ಇನ್ನೊಂದು ಲೇಖನ ಬರೆಯಬಹುದು).......... ಬರೆಯಲು ಬೋರ್ ಆಗುತ್ತಿದೆ. ಯಾರಾದರೂ ಓದುತಿದ್ದಾರೆ ಅನ್ನೋ ಸುಳಿವು ಸಿಕ್ಕರೆ, ಇನ್ನು ಯಾವಾಗಲಾದರೂ ಮುಂದುವರಿಸುತ್ತೇನೆ) |
Saturday, May 8, 2010
ಆತ್ಮಹತ್ಯೆಯೇ ಪಲಿತಾಂಶವೇ?
(ಮುಂದುವರೆಯಲಿದೆ)
ನೇತಾಜಿ ಹೆಸರಿನಲ್ಲಿ ಕಮಿಶನ್ನುಗಳು!
ನೇತಾಜಿ ಎಸ್.ಸಿ.ಬೋಸ್. 1945ರ ವಿಮಾನ ಅಪಘಾತದಲ್ಲಿ ಮ್ರುತರಾದಬಗ್ಗೆ ತನಿಕೆ ನಡೆಸಲು ಈ ವರೆಗೆ ಮೂರು ಕಮೀಷನ್ನು ಗಳನ್ನು ರಚಿಸಲಾಗಿದೆ. ಈ ಕಮಿಶನ್ಗಳು ತೆರಿಗೆದಾರನ ಹಣದಲ್ಲಿ ಹಲವರು ವರುಷ ತನಿಕೆ ಮಾಡಿ ಹಲವು ವಿದೇಶಿ ಪ್ರವಾಸಗಳನ್ನುಮಾಡಿ ಮಜಾ ಉಡಾಯಿಸಿವೆ.ಆದರೆ ಫಲಶ್ರುತಿ ನಾಸ್ತಿ. ಈ ಕಮಿಶನ್ ಗಳ್ಯಾವುವೆಂದರೆ
1.) 1955-june 1956, ಷಾ ನವಾಜ್ ಖಾನ್ ಸಮಿತಿ. ಬೋಸ್ ರವರ ಅಣ್ಣ ಸುರೇಶ್ಚಂದ್ರ ಬೋಸ್ ರವರು ಸಹ ಈ ಸಮಿತಿಯ ಸದಸ್ಯರು. ಈ ಸಮಿತಿ ವ್ಯಯಿಸಿದ್ದು ಸುಮಾರು ಒಂದು ಕೋಟಿ.(ಆ ಕಾಲದಲ್ಲೇ).
2)1970-1974 ಜಿ .ಡಿ. ಖೋಸ್ಲ.(retd.supreme court judge)
30 1999-nov 2005 ಮನೋಜ್ ಮುಖರ್ಜಿ,retd retired spreme court judge.
ನಾನು ಇದನ್ನು ಯಾಕೆ ಹೇಳುತ್ತಿದ್ದೇನೆಂದರೆ ಕೆಲವು ಕನ್ನಡದ ನಿಯತಕಾಲಿಕಗಳು ನೇತಾಜಿ ಕಥೆಬರೆದು ನೇತಾಜಿ ಬದುಕಿದ್ದಾರೆ ಎಂದೋ,ಅವರು ಇದ್ದಿದ್ದರೆ ಬಾರತವೇ ಬದಲಾಗುತ್ತಿತು ಅದಕ್ಕೆ ಅವರನ್ನು ಬಚ್ಚಿಡಲಾಯಿತು ಎಂದೋ ಬರೆದು ಗಾಯವನ್ನು ಕೆರೆಯುವ ಕೆಲಸ ಮಾಡುತ್ತಾರೆ.
೧೯೫೫ ರಲ್ಲೇ ಹುಡುಕಿದಾಗ ಸಿಗದ ನೇತಾಜಿ ಈಗ ಸಿಕ್ಕುವುದು ಸಾದ್ಯವೇ?
ಅವರು ಬದುಕಿ ರಾಜಕೀಯಕ್ಕೆ ಇಳಿದಿದ್ದರೂ ಅವರ ಗತಿ ಲೋಹಿಯಾ,ಜೆ.ಪಿ.ಯವರಂತಾಗುತಿತ್ತು ಅಷ್ಟೇ.
ಎಲ್ಲಿ ಬಿಂಕಿ ಬಿದ್ದರೂ ಆಯೋಗಗಳು ಚಳಿ ಕಾಯಿಸಿಕೊಳ್ಳುತ್ತವೆ,ಯಾವುದೇ ವಿಷಯಕ್ಕೆ ಆಯೋಗ ರಚಿಸಿದರೂ ನಮಗೆ ಮೆಮ್ಬೇರ್ ಮಾಡಿ,ಚೇರ್ಮೆನ್ ಮಾಡಿ ಎಂದು ಲಾಬಿ ಮಾಡುವ ದೊಡ್ಡ ದಂಡೆ ಇದೆ. ಇದರಲ್ಲಿ ಹಿರಿಯ ಜಡ್ಜುಗಳು, ನಿವೃತ್ತ ಅಧಿಕಾರಿಗಳು,ಪ್ರೊಫೆಸರ್ಗಳು ಮುಂಚೂಣಿಯಲ್ಲಿದ್ದಾರೆ.ಇಂತಹ ಲಾಭಕ್ಕಾಗಿ ಇವರೆಲ್ಲರೂ ರಾಜಕಾರಣಿಗಳಿಗೆ ಮಸ್ಕ ಹೊಡೆಯುವ ಪ್ರವೃತ್ತಿ ಬೆಳೆಸಿಕೊಂಡು ಆಡಳಿತವನ್ನು,ನ್ಯಾಯಾಂಗವನ್ನು ಹದೆಗೆಡಿಸಿಬಿಟ್ಟಿದ್ದಾರೆ. ಕೆಲವು ತೀರ್ಪುಗಳು ಹೀಗೆಕಿವೆ ಎಂದು ನೀವು ಸೋಜಿಗಪಟ್ಟಿರಬಹುದು. ಕಾರಣ ಸ್ಪಷ್ಟ.ಒಂದು ಆಯೋಗದಲ್ಲಿ ನಿವೃತ್ತನಾದವನನ್ನು ಇನ್ನೊಂದು ಆಯೋಗಕ್ಕೆ ನೇಮಿಸಿದ್ದು ಕಾನೂನು ಬಾಹಿರ ಎಂದು ಹಿಂದೆ ಯಾರೋ ಕೋರ್ಟ್ ಗೇ ಹೋಗಿದ್ದರು. ನ್ಯಾಯಾಲಯ ಅರ್ಜಿ ಹಾಕಿದವನಿಗೆ ದಂಡಹಾಕಿತು. ಕಳ್ಳರ ಗುಂಪು ಇವತ್ತು ಅಷ್ಟು ಸ್ಟ್ರಾಂಗ್ ಆಗಿದೆ. "ಆಯೋಗ" ಎಂದರೆ "ಅಯೋಗ್ಯ" ಎಂಬ ಶಬ್ದದ ಬಹುವಚನ ರೂಪ ಎಂಬಂತಾಗಿದೆ.