ತೆಲಂಗಾಣದ ಬಗ್ಗೆ ಸಂಬಂದ ಇಲ್ಲದವರೆಲ್ಲಾ ಅವರವರ ಮೂಗಿನ ನೇರಕ್ಕೆ ಅವರವರ ಅಭಿಪ್ರಾಯ ಹೇಳುತಿದ್ದಾರೆ.ನಾನು ಕೂಡ ಒಂದೆರಡು ಲೈನು ಏಕೆ ಬರೆಯಬಾರದು ಎನ್ನಿಸಿತು ಕೇಶವಪ್ರಸಾದ್ ಗೆ. ಬರೆಯೋಣ ಎಂದು ಅಖಾಡಕ್ಕೆ ಜಿಗಿದೇಬಿಟ್ಟ. ತೆಲಂಗಾಣ ಆದರೂ,ಆಗದಿದ್ದರೂ ಕೇಶವಪ್ರಸಾದ್ ಪಡೆದು ಕೊಳ್ಳುವುದು/ಕಳೆದುಕೊಳ್ಳುವುದು ಏನೂ ಇಲ್ಲ. ಆದರೆ ಆ ಪ್ರದೇಶದ ಜನಕ್ಕೆ ಹೊಸ ನಾಡೊಂದು ಸಿಕ್ಕಂತಾಗುತದೆ. ಹಾಗಂತ ಉಳಿದವರು ಏನನ್ನೂ ಕಳೆದು ಕೊಳ್ಳುವುದಿಲ್ಲ. ಇತ್ತ ತೆಲಂಗಾಣದ ಜನ ಹೊಸ ರಾಜ್ಯ ಕೇಳಿದರೆ ,ಅತ್ತ ಉಳಿದ ಜನ ಅಖಂಡ ಆಂಧ್ರ ಉಳಿಸಿಕೊಳ್ಳುವ ಚಳವಳಿ ಆರಂಬಿಸಿದ್ದಾರೆ. ಹೊಸ ರಾಜ್ಯ ಪಡೆಯುವುದು ಅಥವಾ ಆಂಧ್ರದ ಬಾಗವಾಗಿ ಮುಂದುವರಿಯುವುದು ಆ ಪ್ರದೇಶದ ಜನತೆ ನಿರ್ಧರಿಸಬೇಕೇ ಹೊರತು ನಮ್ಮ ನಿಮ್ಮಂತಹ ದೊಣ್ಣೆ ನಾಯಕರು ನಿರ್ಧರಿಸುವುದಲ್ಲ. ಪ್ರತ್ಯೇಕತೆಯ ಘರ್ಜನೆ ತೆಲಂಗಾಣದಲ್ಲಿ ಮಾತ್ರವಲ್ಲ, ಗುಜರಾತಿನ ಸೌರಾಷ್ಟ್ರ, ಮಹಾರಾಷ್ಟ್ರದ ವಿಧರ್ಭಾ, ಬಿಹಾರದ ಮಿಥಿಲಾ, ಉ ಪ್ರ ದ ಹರೀತ್ ಪ್ರದೇಶ್ ಮುಂತಾದ ಕಡೆಯೆಲ್ಲಾ ಕೇಳಿಬರುತ್ತಿದೆ. ಹೊಸರಾಜ್ಯಗಳ ಸೃಷ್ಟಿಯನ್ನು ವಿರೋಧಿಸುವವರು ಮುಂದಿಡುವ ವಾದವೆಂದರೆ "ಒಬ್ಬರಿಗೆ ಕೊಟ್ಟರೆ ಎಲ್ಲರಿಗೂ ಕೊಡಬೇಕಾಗುತ್ತದೆ!". ನನ್ನ ಪ್ರಶ್ನೆ "ಕೊಟ್ಟರೆ ನೀವು ಕಳೆದು ಕೊಳ್ಳುವುದು ಏನನ್ನು?.
ಬ್ರಿಟಿಷರೂ ಕೇಳಿದ್ದು ಇದೆ ಪ್ರಶ್ನೆ. ಯಾಕೆ ಕೊಡಬೇಕು?,constitutional reforms ಮಾಡುತಿದ್ದೇವಲ್ಲ?, ಏನು ಬೇಕೋ ಕೇಳಿ ,ಕೊಡುತ್ತೇವೆ ,ಆದರೆ 'ಸ್ವತಂತ್ರ' ಒಂದನ್ನು ಬಿಟ್ಟು!. ರಾಜ್ಯಗಳನ್ನು ಮಾಡಿದರೆ ಬೊಕ್ಕಸಕ್ಕೆ ಅಗಾಧ ಹೊರೆ ಆಗುತ್ತದಂತೆ!. ಈ ವರೆಗೆ ಪ್ರತ್ಯೇಕ ರಾಜ್ಯದ ಹೋರಾಟಗಳಲ್ಲಿ ಸಂಭವಿಸಿದ ದುರಂತಗಳಲ್ಲಿ ಆದ ನಷ್ಟ ಎಷ್ಟು. ವಲಸಿಗರು/ನೆರೆ ರಾಜ್ಯದವರು/ಪ್ರದೇಶದವರು ಬಂದು ಕೊಳ್ಳೆ ಹೊಡೆದುದರಿಂದ ಆ ಪ್ರದೇಶಕ್ಕೆ ಆದ ನಷ್ಟ ಎಷ್ಟು?
ಆದರೆ ಆ ದೊಣ್ಣೆ ನಾಯಕರು ಪ್ರಥಿನಿದಿಸುವುದು ಅಖಂಡ ಆಂಧ್ರ ವನ್ನ ಉಳಿಸಿಕೊಳ್ಳಬೇಕು ಎಂದು ಬೊಬ್ಬೆ ಹೊಡೆಯುತ್ತಿರುವವರ ಮನಸ್ತಿತಿಯನ್ನು. “ನೀನು ಇದ್ದರೆ ನನ್ನ ಆಧೀನದಲ್ಲಿ ಇರಬೇಕು.ನೀನು ಸ್ವತಂತ್ರ ವನ್ನೂ ಅಪೇಕ್ಷಿಸಿದರೆ ನನ್ನ ಶತ್ರುತ್ವ ಕಟ್ಟಿಕೊಳ್ಳಬೇಕಾಗುತ್ತದೆ” ಎಂಬ ಮನಸ್ತಿತಿಯನ್ನು.
ಇದೇ ಮನಸ್ತಿತಿಯನ್ನು ಹಿಂದೆ ಬ್ರಿಟಿಷರೂ ತೋರಿಸಿದಕ್ಕೇ ನಾವು ಅಷ್ಟೆಲ್ಲಾ ಹೋರಾಟ ಮಾಡಬೇಕಾಯಿತು. “If you are not with me, then you are agnist me “ಎಂಬ ಪೂರ್ವಾಗ್ರಹ ಪೀಡಿತ ಚಿಂತನೆ ಇದರ ಹಿಂದಿದೆ. ಇವರು ಕೊಟ್ಟಂತೆ ನಟಿಸುತ್ತಾ,ತಾವೇ ಅದರ ಫಲವನ್ನೂ ಉಣ್ಣುತ್ತಿರಬೇಕೆಂದು ಬಯಸುತ್ತಾರೆ.ಆದುದರಿಂದಲೇ ಇನ್ನೊಬ್ಬರ ಸವಲತ್ತುಗಳಲ್ಲಿ ಯಾವುದೇ ಬದಲಾವಣೆ ಬರುವುದನ್ನು ಒಳಗೊಳಗೇ ವಿರೋಧಿಸ್ತಾರೆ.” ನಾನು ಕೊಟ್ಟಷ್ಟು ನೀನು ತೆಗೆದುಕೊಳ್ಳಬೇಕು ,ದೂಸರಾ ಮಾತಾಡಬಾರದು “ಎಂಬ ಹಿರಿಯಣ್ಣನ ವರ್ತನೆಯೇ ಈ ದೇಶದಲ್ಲಿ ಪ್ರತ್ಯೇಕತೆಯ ಕೂಗಿಗೆ ಕಾರಣವಾಗಿರುವುದು ಎಂಬುದು ಕೇಶವಪ್ರಸಾದ್ ಅಭಿಪ್ರಾಯ.
ಜನಮತಗಣನೆಯ ಆಧಾರದ ಮೇಲೆ ತೆಲಂಗಾಣ ರಾಜ್ಯ ಸೃಷ್ಟಿಸುವುದಾದರೆ ಕಾಶ್ಮೀರವನ್ನೂ ಪಾಕಿಸ್ತಾನಕ್ಕೆ ಸೇರಿಸುವ ಬಗ್ಗೆ ಏಕೆ ಜನಮತಗಣನೆ ನಡೆಸಬಾರದು ಎಂದು ವಾದಿಸುವರಿದ್ದಾರೆ.ಅದಕ್ಕೆ ಕೇಶವಪ್ರಸಾದ್ ನೀಡುವ ಸ್ಪಷ್ಟೀಕರಣ ಈ ಕೆಳಕಂಡಂತಿದೆ.
“ಕೆಲವು ತಾಂತ್ರಿಕ ಕಾರಣಗಳಿಂದ ಹಾಗೆ ಮಾಡಲು ಸಾಧ್ಯವಿಲ್ಲ.೧೯೪೭ರ ನಂತರ ಅಲ್ಲಿನ ಅಲ್ಪಸಂಖ್ಯಾತರನ್ನು ನಿರ್ನಾಮಮಾಡುವ, ಅಲ್ಲಿಂದ ಹೊರಹಾಕುವ ಕೆಲಸಗಳು ವ್ಯವಸ್ತಿತವಾಗಿ ನಡೆದಿದೆ. ಅಲ್ಲಿನ ಬಹುಸಂಖ್ಯಾತರ ಕಿರುಕುಳ ತಾಳಲಾರದೆ ಹಲವರು ಬೇರೆಡೆ ವಲಸೆಹೊಗಿದ್ದರೆ ಗಡಿಯಾಚೆಗಿನ ಪಾಕಿಸ್ತಾನಿಗಳು ಒಳನುಗ್ಗಿ ಸೆಟ್ಲ್ ಆಗಿದ್ದಾರೆ. ಆದುದರಿಂದ ಪಾಕಿಸ್ತಾನ್ ಎಂಬ ದೇಶ ಮತ್ತೆ ಹರಪ್ಪಾ,ಮೆಹೆಂಜೋದರೋ ಗಳಂತೆ ಮಣ್ಣಲಿ ಮುಚ್ಚಿ ಹೊಗೊವರ್ಗೆ ಬಾರತದಲ್ಲಿ ಮಾತ್ರವಲ್ಲ,ವಿಶ್ವದಲ್ಲೇ ಶಾಂತಿ ನೆಲೆಸಲು ಸಾಧ್ಯವಿಲ್ಲ. ತಮಾಷೆಯೆಂದರೆ ಈ ಬಗ್ಗೆ ಅಮೆರಿಕಾದಲ್ಲೇ ಕ್ರಮ ಕೈಗೊಳ್ಳುವ ಬದಲು ಅಮೆರಿಕನ್ನರು ಆಫ್ಘಾನಿಸ್ತಾನಕ್ಕೆ ಬಂದು ಪಾಕಿಸ್ತಾನಿಗಳ ಕೈಯಲಿ ಸಾಯುತಿದ್ದಾರೆ. ಅದರಬದಲು ಅಮೇರಿಕಾದಲ್ಲಿ ನಿಯಮಗಳನ್ನು ಬಿಗಿಮಾಡಿ ಪ್ರತಿಯೊಬ್ಬ ಪಾಕಿಸ್ತಾನಿಯರನ್ನು ಹಾಗೂ ಅವರ ಬೆಂಬಲಿಗರನ್ನು ಅಮೆರಿಕಾದಿಂದ ಓದ್ದೊಡಿಸಿದ್ದರೆ ಸಾಕಿತ್ತು. ಆದರೆ ಎಲ್ಲಾ ಭಯೋತ್ಪಾದಕರು breed ಆಗುವುದು ಉದಾತ್ತ ಧ್ಯೇಯಗಳನ್ನು ಸಾರುವ ನಾಡುಗಳಲ್ಲಿ. ನಮಗೆ ಆಶ್ಚರ್ಯ ವಾಗಬಹುದು... ಕೊಮೆನಿಯಂತಹ ಕ್ರಿಮಿ ಆಶ್ರಯ ಪಡೆದದ್ದು ಫ್ರಾನ್ಸ್ ನಲ್ಲಿ !.
ತಮಾಷೆಯೆಂದರೆ ಈ ಮಾವೋವಾದಿಗಳು/ಧಾರ್ಮಿಕ ಮೂಲಭೂತವಾದಿಗಳು ಗುಂಪು ಸೇರುವುದು ಉದಾರತೆಗೆ ಹೆಸರಾದ ದೇಶಗಳಲ್ಲೇ. ಅವರು ಕೊಲ್ಲುವುದೂ ಇಲ್ಲಿನ ಜನರನ್ನು.ಕೊನೆಗೆ ಸರ್ಕಾರ ಅವರನ್ನು ಕೊಲ್ಲಲು ಆರಂಬಿಸಿದ ಕೂಡಲೇ ಅವರು ಕದನ ವಿರಾಮ ಘೋಷಿಸುತ್ತಾರೆ. ಬಂಗಾಳದಲ್ಲಿ ಸರ್ಕಾರ ಆಪರೇಶನ್ ಗ್ರೀನ್ ಹಂಟ್ ಆರಂಬಿಸಿದ ಕೂಡಲೇ ಕಿಶನ್ ಜಿ ಎಂಬ ಮಾವೋವಾದಿ ನಾಯಕ ಕದನವಿರಾಮ ಘೋಷಿಸಿ “ಬುದ್ದಿಜೀವಿಗಳು ಮಾವೋವಾದಿಗಳ ಪರವಾಗಿ ಮಧ್ಯಸ್ತಿಕೆ ವಹಿಸಬೇಕು” ಎಂದು ಕರೆಕೊಡುತ್ತಾನೆ. ಒಂದು ವೇಳೆ ಮಾವೋವಾದಿಗಳ ಆಡಳಿತವೇ ದೇಶದಲ್ಲಿ ಇದ್ದಿದ್ದರೆ ತಮಗೆ ಚಪ್ಪಲಿ ಹೊಲಿಯುವ ಕೆಲಸವೂ ಸಿಕ್ಕುತ್ತಿರಲಿಲ್ಲ ಎಂಬುದನ್ನು “ಕೆಲಸಕ್ಕೆ ಬಾರದ ರಿಸರ್ಚ್ ಗಳ ಹೆಸರಲ್ಲಿ ಸರ್ಕಾರಿ ಹಣ ಮುಂಡಾಯಿಸುವ” ಬುದ್ದಿಜೀವಿಗಳು ತಿಳಿದುಕೊಳ್ಳಬೇಕು. ಮಾವೊವಾದಿಗಳನ್ನು ಬೆಂಬಲಿಸಿ ಚೆಡ್ಡಿಗಳ ಕೈಯಲ್ಲಿ ಉಗಿಸಿಕೊಲ್ಲುವುದಕ್ಕಿಂತಾ ತಮ್ಮ ಜಾತಿಯ ಯಾರಾದರು ಕವಿಯ ಹೆಸರಿಟ್ಟುಕೊಂಡು ಅವರ ಹೆಸರಿನಲ್ಲಿ ಪ್ರತಿಷ್ಠಾನ ಮಾಡಿ ಜಾತಿ ಯವರನ್ನು ಸೇರಿಸಿ ಅಕಾಡೆಮಿಕ್ ರಾಜಕೀಯಮಾಡಿ ಮಿ0ಚುವುದೇ ಬುದ್ದಿಜೀವಿಗಳಿಗೆ ಉಳಿದಿರುವ ಮಾರ್ಗ. ಹೀಗೆ ಮಾಡಿ ಉದ್ದಾರ ವಾಗಿರುವವರು ಒಬ್ಬರು ಇದ್ದಾರೆ. ಅವರು ಈ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ . ಬೆಸ್ಟ್ ಅಂದರೆ ಈ ದಾರಿ. ಆದರೆ ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ ಮಾವೊಗಳಿಗೆ ಪತ್ರಬರೆಯುತ್ತಿದ್ದ ವ್ಯಕ್ತಿಯೊಬ್ಬ ಹಾಗೆ ಮಾಡುತ್ತಲೇ ಚೆಡ್ಡಿಗಳ ಸರ್ಕಾರದಿಂದ ಒಳ್ಳೆ ಪೋಸ್ಟನ್ನು ಗಿಟ್ಟಿಸಿಕೊಂಡ ಬಗ್ಗೆ ಕೆಲವು ಪತ್ರಿಕೆಗಳು ಮೈಸೂರಿನಿಂದ ವರದಿ ಮಾಡಿವೆ. ರಾಮ ,ಶಂಕರರೆಲ್ಲರೂ ಹಗ್ಗ ಕಡಿಯುತ್ತಿರುವಾಗ ಮಾವೋ ಬೆಂಬಲಿಗನ ಕೊರಳಿಗೆ ಅಧಿಕಾರ ಬೀಳುತ್ತದೆ ಎಂದರೆ ಆ ಲಿಂಗ ದೇವರ ಮಹಿಮೆ ಅಪಾರ ಇರಲೇಬೇಕಲ್ಲವೇ..
ಇನ್ನೊಂದು ಕಾರಣ ಏನೆಂದರೆ ಹೆಚ್ಚು ಸರ್ಕಾರಗಳನ್ನು ಸಾಕುವುದು ಈ ದೇಶದ ಜನರಿಗೆ ಕಷ್ಟವಾಗುತ್ತದೆ ಎಂಬ ವಾದವಿದೆ. ಒಂದು ರೀತಿ ಇದು ಕೇಶವಪ್ರಸಾದ್ ಗೆ ಸರಿಎನ್ನಿಸುತ್ತಿದೆ. ನಮ್ಮ ಸ್ವತಂತ್ರ ಹೋರಾಟದಲ್ಲಿ ಖಾದಿ ಧರಿಸಿ ಬಾಗಿ ಯಾಗಿದ್ದವರೆಲ್ಲಾ ,ಸ್ವತಂತ್ರ ಸಿಕ್ಕ ಕೂಡಲೇ ದೊಡ್ಡ ದೊಡ್ಡ ಸದನ,ಭವನ ,ಮಹಲು ಗಳನ್ನು ಆಕ್ರಮಿಸಿಕೊಂಡಿದ್ದು, ದೇಶವು ವಿಭಜನೆ ಮತ್ತು ಬರಗಾಲದಂತಹಾ ಅಪತ್ತುಗಳನ್ನು ಎದುರಿಸುತಿದ್ದಾಗ ದೊಡ್ಡ ದೊಡ್ಡ ‘ಸೌಧ’ಗಳನ್ನು ಕಟ್ಟುವಲ್ಲಿ ಅತ್ಯಂತ ಕಾಳಜಿವಹಿಸಿದ್ದು ...ಒಂದೇ ಎರಡೇ ...
ಒಟ್ಟಾರೆಯಾಗಿ ಇತಿಹಾಸದ ಯಾವುದೇ ಹಂತದಲ್ಲಿ ನಮ್ಮ ಅಧಿಕಾರಶಾಹಿ ವ್ಯವಸ್ತೆಯ ಸದಸ್ಯರಾಗಿದ್ದವರಾರೂ ಸಾರ್ವಜನಿಕರ ಸ್ವತ್ತಿನ ಬಗ್ಗೆ ಜವಬಾರಿಯುತವಾಗಿ ವರ್ಥಿಸಿಯೇ ಇಲ್ಲ. ಅಲ್ಲೋ..ಇಲ್ಲೋ..ಕೆಲವು ನಾಯಕರು ವೈಯುಕ್ತಿಕವಾಗಿ ಕೆಲವು ಕಾರ್ಯವೆಸಗಿರಬಹುದು.ಅಥವಾ ಅವರ ಜಾತಿವಸ್ತರು,ಚೇಲಾ ಬರಹಗಾರರು ಅಂಥಹ ಕತೆಗಳನ್ನೂ ಹುಟ್ಟುಹಾಕಿರಬಹುದು ಅಷ್ಟೇ. ಇದ್ದರೂ ಅವು ಬರೀ ಅಪವಾದಗಳಷ್ಟೇ.
ತರ್ಕಗಳು..ತರ್ಕಗಳು...
ಸಧ್ಯಕ್ಕೆ ಇಷ್ಟು ಸಾಕು.
(ಇದು ಅಪೂರ್ಣ ಲೇಖನ .ಇಷ್ಟೊತ್ತಿಗಾಗಲೇ ನನ್ನ MOOD OFF ಆಗಿದೆ)

No comments:
Post a Comment