ನಾವು ಇತಿಹಾಸದ ಪುಸ್ತಕದಲ್ಲಿ ಓದುವ ಪ್ರಸಿದ್ದ ಡಿ.ಎ.ವಿ.ಕಾಲೇಜ್ ಲಾಹೋರ್ ಎಲ್ಲಿ ಹೋಯಿತು?. ಶ್ರೀ ಲಾಲಾ ಹಂಸರಾಜ್ ಎಂಬುವವರು ದಯಾನಂದ ಅಂಗ್ಲೋ-ವೇದಿಕ್ ಕಾಲೇಜ್ ಎಂಬ ಸಂಸ್ಥೆಯನ್ನು ೧೮೮೬ ರಲ್ಲಿ ಲಾಹೋರ್ ನಲ್ಲಿ ಸ್ಥಾಪಿಸಿದರು. ಇಂದು ಅದರ ಹೆಸರನ್ನು ಇಂದಿನ ಆಡಳಿತ "ಇಸ್ಲಾಮಿಕ್ ಕಾಲೇಜ್, ಲಾಹೋರ್ ಎಂದು ಬದಲಾಯಿಸಿದೆ. ಆದರೆ ಬಾರತದಲ್ಲಿ 1875 ರಲ್ಲಿ ಸ್ಥಾಪಿತವಾದ "ಆಲಿಗಡ್ ಮುಸ್ಲಿಂ ವಿಶ್ವವಿದ್ಯಾಲಯ" ಅದೇ ಹೆಸರಲ್ಲಿ ಮುಂದುವರಿದಿದೆ!.ರಾಮ್ ಮತ್ತು ರಹೀಂ ಒಂದೇ ಎಂದು ಹೇಳುವುದು ಸುಳ್ಳಲ್ಲವೆ ? |
2 comments:
neevyake kommuvaadigalagthidiri swamy satya helbardu antha gotthilva nimge ee vishaya enaadru muthalik anantha murthy chi mu ge gotthadre en gathi
ನಾನು ಕೋಮುವಾದಿಯಲ್ಲ but ಜಾತ್ಯಾತೀತವಾದಿಯೂ ಅಲ್ಲ! ಈಗಾಗಲೇ ಹೇಳಿರುವಂತೆ ನಾನು ನಿರಂಕುಶವಾದಿ.ಮನುಷ್ಯನ ಸ್ವತಂತ್ರಕ್ಕೆ ಅಂಕುಶ ಹಾಕುವ ಎಲ್ಲಾ ಕ್ರಿಯೆ,ಪ್ರಕ್ರಿಯೆಗಳ ಕಟ್ಟಾ ವಿರೋಧಿ . ಧರ್ಮ ಎಂಬುದು ಒಂದು ಪ್ರಮುಖವಾದ ಸಾಮಾಜಿಕ ಅನಿಷ್ಟಗಳಲ್ಲಿ ಒಂದು. ಇದು ಎಲ್ಲಾ ಧರ್ಮಗಳಿಗೂ ಅನ್ವಯಿಸುತ್ತದೆ.ಒಂದೊಂದರಲ್ಲಿ ಒಂದೊಂದು ಅಂಶ ಆಕರ್ಷಕವಾಗಿ ಕಾಣಬಹುದು. "ಸಮಾನತೆ " ಇದೆ ಎಂಬ ಒಂದೇ ಕಾರಣಕ್ಕೆ ಒಂದು ಧರ್ಮವನ್ನು ಹೊಗಳಲು,ಇನ್ನೊಂದನ್ನು ತೆಗಳಲು ನಾನು ಸಿದ್ದನಿಲ್ಲ. ಸಮಾನತೆ ಪಶುಗಳಲ್ಲೂ ಇರುತ್ತದೆ.ಹಿಂದಿನ ಸಂತರು ಎಲ್ಲಾ ಧರ್ಮಗಳೂ ಒಂದೇ, ಎಲ್ಲರ ದೇವರೂ ಒಂದೇ ಎಲ್ಲ ಧರ್ಮಗಳ ಸಾರವೂ ಒಂದೇ ಎಂದು ಬಡಕೊಳ್ಳುವುದನ್ನು ಕೇಳಿದ್ದೀರಲ್ಲ. ಆ "ಒಂದೇ" ಏನು ಗೊತ್ತೇ?, ನೀಚತನ!. ಅದೇ ಎಲ್ಲರಲ್ಲೋ ಸಮಾನವಾಗಿರೋದು. ಎಲ್ಲರಿಗು ಒಂದೇ ಸಮವಸ್ತ್ರ ತೊಡಿಸಿ ವ್ಯವಸ್ತೆಯೇ ಗುಲಾಮರನ್ನಾಗಿಸೋ ಹುನ್ನಾರ. ಒಂದು ರೀತಿಯ ಸಮೂಹಸನ್ನಿ create ಮಾಡೋದೇ ಅವುಗಳ ಉದ್ದೇಶ. ಆಚಾರ ವಿಚಾರ ರೂಪಿಸುವ ನೆಪದಲ್ಲಿ ಧರ್ಮವು ಮನುಷ್ಯನ ವೈಯುಕ್ತಿಕ ವಿಷಯಗಳನ್ನ ಸಾರ್ವರ್ತಿಕಗೊಳಿಸುವುದು. ತನ್ಮೂಲಕ ಮನುಷ್ಯನ ಜುಟ್ಟನ್ನು ತನ್ನ ಕೈಯಲ್ಲಿ ಇಟ್ಟುಕೊಳ್ಳುವುದು. ಸಂತರು ತಾವು ಜ್ಞಾನೋದಯ ಆಗಿದೆ ಎಂದು ನಟಿಸುತ್ತಾ ಕಾಡಿನಲ್ಲಿ, ಪೂಜಸ್ತಾನಗಳಲ್ಲಿ ಏಕಾಂತದಲ್ಲಿ ಇದ್ದರೂ ಆವರ ಮನಸ್ಸು ಮಾತ್ರ ಸುತ್ತ ಮುತ್ತಲಿನ ಜನರ ವೈಯುಕ್ತಿಕ ಜೀವನದಲ್ಲಿ ಹಸ್ತಕ್ಷೇಪ ಮಾಡುವ ಬಗ್ಗೆಯೇ ಇರುತ್ತದೆ. ಅದಕ್ಕೆ ಆ ನಾಯಿಗಳು "ನಿಮಗೆ ಶಿಕ್ಷಣ ಕೊಡುತ್ತೇವೆ","ಊಟ ಕೊಡುತ್ತೇವೆ ","ಮದುವೆಮಾಡಿಸುತ್ತೇವೆ" ಎಂದು ಸಮಾಜಕ್ಕೆ ಗಂಟು ಬೀಳುತ್ತವೆ. ಈ ಚಟುವಟಿಕೆಯ ಹಿಂದಿನ ದುರುದ್ದೇಶ ಯಾರಿಗೂ ಅರ್ಥವಾಗದೆ ಆಹಾ "ಎಂತಾ ದೊಡ್ಡಗುಣ ಎಂದು ಅವರನ್ನು ಹೊಗಳುತ್ತೇವೆ!.ಇದು ಪಿತೂರಿಯ ಮೊದಲ ಹಂತ. ಹಿಂಡು ಪ್ರವೃತ್ತಿ ಬೆಳೆಸುವುದು ಎರಡನೇ ಹಂತ.
ನನ್ನ T.C. ಯಲ್ಲಿ ಹಿಂದೂ ಅಂತ ಇದೆ.ಆದರೆ ನಾನು ಕಿವಿ ಚುಚ್ಚಿಸಿ ಕೊಂಡಿಲ್ಲ. ನನನ್ನು ಬೆತ್ತಲೆ ಮಾಡಿದರೂ ಧರ್ಮದ ಯಾವುದೇ ಕುರುಹು ನನ್ನ ದೇಹದ ಮೇಲೆ ಸಿಗುವುದಿಲ್ಲ. ಆದರೆ ನಾನು ಒಬ್ಬ 'ಮುಸ್ಲಿಂ'ಆಗಿದ್ದರೆ?, ಕಿವಿಗೆ ಸೂಜಿ ಹಾಕಿಸಿ ಕೊಳ್ಳಲೂ ನಿರಾಕರಿಸೋ ನಾನು ***ಗೆ ಬ್ಲೇಡ್ ಹಾಕಿಸಿಕೊಳ್ಳೋದು ಅನಿವಾರ್ಯ ಆಗುತಿತ್ತು.
So, ನಾನು ಹೆಚ್ಚು ಘನೀಕೃತವಾದ ಅನಿಷ್ಟಗಳ ಮೇಲೆ ಹೆಚ್ಚು ಹೆಚ್ಚು ಆಕ್ರಮಣ ಮಾಡುತ್ತೇನೆ .ಇದೊಂದು ರೀತಿ "ಪಿಶಾಚಿಗೆ ಕಲ್ಲು ಹೊಡೆಯೋ ಕೆಲಸ"
-ನವ್ಯಾಂತ
Post a Comment