ಪ್ರಾಣಿಗಳ ಕಾಮಕೇಳಿ ಇವರಿಗೆ ವ್ಯಭಿಚಾರ ಎನ್ನಿಸುವುದಿಲ್ಲ .ಒಬ್ಬ ಅತ್ಯಂತ ಬಡಕಲಾದ ಕುರೂಪಿ ಹೆಣ್ಣು ವೇಶ್ಯಾವಾಟಿಕೆಗೆ ಇಳಿದರೆ ಅದು ಕೂಡ ಇವರಲ್ಲಿ ವ್ಯಭಿಚಾರದ ವಿರುದ್ಧ ಇರುವ ರೋಷವನ್ನು ಬುಗಿಲೆಬ್ಬಿಸುವುದಿಲ್ಲ . ವ್ಯಭಿಚಾರ ಎಂಬ ಪರಿಕಲ್ಪನೆಗೆ ನಮ್ಮ ಪ್ರವಾದಿಗಳು ಇಡುವ ಮಾನದಂಡವನ್ನು ನಿರ್ಧರಿಸಿರುವುದು ಅವರಲ್ಲಿನ ಬಯಕೆ ಮತ್ತು ಹತಾಶೆ !