ಒಬ್ಬ ಸನ್ಯಾಸಿ/ಗುರು ಒಂದು ಲೈ0ಗಿಕ ಹಗರಣದಲ್ಲಿ ಸಿಕ್ಕಿಬಿದ್ದರೆ ಭಕ್ತಾದಿಗಳಿಗೆ ಅದು ಖಂಡನಾರ್ಹ ಎಂದೇಕೆನಿಸಬೇಕು ?
ಭಕ್ತಾಧಿಗಳು ತಾವು ಮಾಡಿದ ಒಳ್ಳೊಳ್ಳೇ ಬಕ್ಷ್ಯ ಬೋಜ್ಯಗಳನ್ನು ಗುರುವಿಗೆ ಅರ್ಪಿಸುತ್ತಾರೆ. ಗುರುವಿಗೆ 'ಜಠರ' ಇದೆ ಎಂದು ಅರಿತಿರುವ ಭಕ್ತಗಣ ಆತನಿಗೊಂದು 'ಜನನಾಂಗವೂ' ಇದೆ ಎಂಬುದನ್ನು ಏಕೆ ಅರ್ಥ ಮಾಡಿಕೊಳ್ಳುವುದಿಲ್ಲ ?
-ಕೇಶವ ಪ್ರಸಾದ್